ಸರ್ವಂ ಪ್ರೇಮಮಯಂ: ಪ್ರಕೃತಿ ಪ್ರೇಮಜಾಲದಲ್ಲಿ ಹಾವುಗಳ ಸರಸ ಸಲ್ಲಾಪ

By

Published : Feb 14, 2020, 9:57 PM IST

thumbnail

ಇವತ್ತು ಪ್ರೇಮಿಗಳ ದಿನಾಚರಣೆ. ಬರೀ ಮನುಷ್ಯರಲ್ಲದೆ ಸುತ್ತಮುತ್ತಲಿನ ಪರಿಸರ ಪ್ರೇಮಮಯವಾಗಿದೆ. ಹೌದು, ಮೈಸೂರಿನ ಬನ್ನಿಮಂಟಪದ ಆಗ್ನಿಶಾಮಕ ಕಚೇರಿ ಆವರಣದಲ್ಲಿ ಕರೆ ಹಾವುಗಳು ಲೋಕವನ್ನೇ ಮರೆತು 1 ಗಂಟೆಗೂ ಹೆಚ್ಚುಕಾಲ ಸರಸ ಸಲ್ಲಾಪದಲ್ಲಿ ತೊಡಗಿದ್ದು ಕಂಡು ಬಂತು. ನಂತರ ಅಲ್ಲಿಗೆ ಬಂದ ಉರಗ ಪ್ರೇಮಿ ಕೆಂಪರಾಜು ಹಾವುಗಳನ್ನು ರಕ್ಷಿಸಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಿಟ್ಟು ಬಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.