ಹ್ಯುಂಡೈ ಕಾರು ಸರ್ವೀಸ್​ ಸೆಂಟರ್​ನಲ್ಲಿ ಅಗ್ನಿ ಅವಘಡ

By

Published : Jul 30, 2022, 9:47 AM IST

Updated : Feb 3, 2023, 8:25 PM IST

thumbnail

ವಿಜಯವಾಡದ ಎಮ್​ಜಿ ರಸ್ತೆಯಲ್ಲಿರುವ ಹ್ಯುಂಡೈ ಕಾರು ಸರ್ವೀಸ್​​ ಸೆಂಟರ್​ನಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸಿದ್ದು, ಸರ್ವೀಸ್​ಗೆ ಬಂದಿದ್ದ ಕಾರೊಂದು ಸುಟ್ಟು ಕರಕಲಾಗಿದೆ. ಇನ್ನು ಸ್ಥಳೀಯರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಬೆಂಕಿ ಅವಘಡಕ್ಕೆ ಮೂಲ ಕಾರಣ ಏನು ಎಂದು ತಿಳಿದು ಬಂದಿಲ್ಲ.

Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.