'ತಾರಂಗಾ' ಡೋಕ್ಲಾ: ನಿಮ್ಮ ಮನೆಯಲ್ಲೂ ಮಾಡಿ ಗಣರಾಜ್ಯೋತ್ಸವದ ವಿಶೇಷ ತಿನಿಸು

By

Published : Jan 26, 2021, 10:43 AM IST

thumbnail

ಗುಜರಾತಿ ಖಾದ್ಯ ಡೋಕ್ಲಾವನ್ನು ತ್ರಿವರ್ಣ ಧ್ವಜ ಬಣ್ಣಗಳಿಂದ ತಯಾರಿಸಲಾಗಿದೆ. ಭಾರತದ ರಾಷ್ಟ್ರೀಯ ಧ್ವಜದ ಬಣ್ಣಗಳಿಂದ ಪ್ರೇರಿತರಾದ ಈ 'ತಾರಂಗಾ' ಅಥವಾ ತ್ರಿವರ್ಣ ಡೋಕ್ಲಾ ಗಣರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ನಿಮ್ಮ ದಿನವನ್ನು ಪ್ರಾರಂಭಿಸಲು ಸೂಕ್ತ ಉಪಹಾರವಾಗಿದೆ. ಅಕ್ಕಿ ಮತ್ತು ದಾಲ್​ನಲ್ಲಿ ತಯಾರಿಸಲಾಗುವ ಈ ಖಾದ್ಯ ಹೇಗೆ ಮಾಡುವುದು ಎಂಬುದರ ಮಾಹಿತಿ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.