ತುಂಬಾ ಸರಳವಾಗಿ ಸ್ಯಾಂಡ್ವಿಚ್ ರೆಸಿಪಿ ತಯಾರಿಸುವ ವಿಧಾನ..

By

Published : Jun 22, 2022, 5:19 PM IST

Updated : Feb 3, 2023, 8:24 PM IST

thumbnail

ವೆಜ್ ಸ್ಯಾಂಡ್ವಿಚ್​ ಬಾಯಿ ರುಚಿಗೆ ಯಾವತ್ತೂ ಹೇಳಿ ಮಾಡಿಸಿದ ತಿನಿಸು. ಭಾರತದಲ್ಲಿ ಅತ್ಯಂತ ಇಷ್ಟವಾದ ತಿನಿಸುಗಳಲ್ಲಿ ಇದು ಒಂದು. ಅಡುಗೆ ಮಾಡಲು ಬೇಸರವಾದಾಗ ತ​ಕ್ಷಣಕ್ಕೆ ಮಾಡಿ ಸೇವಿಸುವ ತಿನಿಸು ಇದಾಗಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಊಟದ ಪರ್ಯಾಯವಾಗಿಯೂ ಇದನ್ನು ಮಾಡಿಕೊಂಡು ಸೇವಿಸಬಹುದು. ತಿನಿಸುಗಳಲ್ಲಿ ಕೊಂಚ ವೆರೈಟಿ ಫುಡ್ ಇದಾಗಿದ್ದು ಮಕ್ಕಳಂತೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಮುಂಗಾರಿನ ಸಮಯದಲ್ಲಂತೂ ಇದು ಹೇಳಿದ ತಿನಿಸು. ಮುಖ್ಯವಾಗಿ ತರಕಾರಿ, ಬೇಯಿಸಿದ ಆಲೂಗಡ್ಡೆ, ಕತ್ತರಿಸಿದ ಕೊತ್ತಂಬರಿ, ಈರುಳ್ಳಿ, ಮಸಾಲೆ ಪುಡಿ ಇದ್ದರೆ ಸಾಕು, ವೆಜ್ ಸ್ಯಾಂಡ್ವಿಚ್ ಅನ್ನು ಸುಲಭವಾಗಿ ಮಾಡಬಹುದು. ಮತ್ತೇಕೆ ತಡ? ಇದನ್ನು ತಯಾರಿಸಿ ನಿಮ್ಮವರಿಗೂ ಹಂಚಿ ತಿನ್ನಿ.

Last Updated : Feb 3, 2023, 8:24 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.