ETV Bharat / state

ಇಲ್ಲಿದೆ ಗುರುಮಿಠಕಲ್ ತಾಲೂಕಿನ ಗ್ರಾಪಂ ವಿಜೇತರ ಪಟ್ಟಿ

author img

By

Published : Dec 31, 2020, 8:44 AM IST

ಗುರುಮಿಠಕಲ್ ತಾಲೂಕಿನ ಒಟ್ಟು 17 ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ವಿಜೇತರ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ರಾಪಂ ವಿಜೇತರ ಪಟ್ಟಿ
ಗ್ರಾಪಂ ವಿಜೇತರ ಪಟ್ಟಿ

ಗುರುಮಿಠಕಲ್: ತಾಲೂಕಿನ ಕೇಶ್ವರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಉಮೇಶ್​ ಗಾಳ ಎಂಬವರು ಮೊದಲ ಸಲ ಗೆದ್ದು ಸಂಭ್ರಮಿಸಿದ್ದಾರೆ. ಇಲ್ಲಿನ ಒಟ್ಟು 17 ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದೆ.

ಒಟ್ಟು ಗ್ರಾಮ ಪಂಚಾಯತಿಯ 302 ಸ್ಥಾನಗಳಲ್ಲಿ 68 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 234 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿತ್ತು. ಒಟ್ಟು 581 ಅಭ್ಯರ್ಥಿಗಳು ಕಣದಲ್ಲಿದ್ದರು.

ಪಸಪುಲ ಗ್ರಾಮ ಪಂಚಾಯಿತಿ: ಆನಂದ ಭಜಂತ್ರಿ, ಬಸಪ್ಪ ದಳಪತಿ, ಸಾಬಣ್ಣ, ಭೀಮರಾವ್, ದೇವಪ್ಪ, ಸರೋಜಮ್ಮ, ಮುನ್ನಿಬಾಯಿ ವಿಜೇತರಾಗಿದ್ದಾರೆ.

ಮಿನಾಸಪುರ ಗ್ರಾಮ ಪಂಚಾಯಿತಿ: ನಾರಾಯಣ, ಗಂಗನೋಳ ಸಿದ್ದಪ್ಪ, ಮಲ್ಲರೆಡ್ಡಿ ವಿಜೇತರಾಗಿದ್ದಾರೆ.

ಮಾಧ್ವಾರ ಗ್ರಾಮ ಪಂಚಾಯಿತಿ: ವೆಂಕಟೇಶ, ಗಂಗಾ, ಮಣಯಮ್ಮ, ಸಾಬಣ್ಣ, ಭೀಮವ್ವ, ಈರಮ್ಮ, ಭೀಮರಾಯ, ಪದ್ಮಮ್ಮ, ಭೀರಮ್ಮ, ಶಂಕ್ರಪ್ಪ ಗೆದ್ದಿದ್ದಾರೆ.

ಕಾಳಬೆಳಗುಂದಿ ಗ್ರಾಮ ಪಂಚಾಯಿತಿ: ರಾಚಮ್ಮ, ಚಂದ್ರಯ್ಯ, ಕಾಶಮ್ಮ, ವಿಶ್ವನಾಥರೆಡ್ಡಿ, ಶೃತಿ ವಿಠಲ್, ಲಕ್ಷ್ಮಪ್ಪ ವಿಜೇತರಾಗಿದ್ದಾರೆ.

ಅಜಲಾಪುರ ಗ್ರಾಮ ಪಂಚಾಯಿತಿ: ಅಶೋಕ, ಪಲ್ಲವಿ ಶ್ರೀನಿವಾಸ, ಮಹಾದೇವಪ್ಪ, ಚಂದ್ರಕಲಾ, ತಹೀರ್ ಬೇಗಂ, ಮೌಲಸಾಬ ಪಾಶ, ಗುರುನಾಥ ಯಾದವ, ಲಕ್ಷ್ಮಮ್ಮ, ಲಕ್ಷ್ಮಪ್ಪ ಕೊತ್ತ ವಿಜೇತರಾಗಿದ್ದಾರೆ.

ಜೈಗ್ರಾಂ ಗ್ರಾಮ ಪಂಚಾಯಿತಿ: ಶಿವಲಿಂಗಮ್ಮ, ಸಂಗೀತಾ ಪಾಟೀಲ, ದೊಡ್ಡಿ ರಾಮಮೊಹನ ರೆಡ್ಡಿ, ಅಂಜಮ್ಮ, ಶೇಖರ್, ಅರುಣಾ, ನಿರ್ಮಲಾದೇವಿ, ನಾಸಿಯಾಬೇಗಂ ವಿಜೇತರಾಗಿದ್ದಾರೆ.

ಕೊಂಕಲ್ ಗ್ರಾಮ ಪಂಚಾಯಿತಿ: ಸುಮಿತ್ರಾ, ಶ್ರೀನಿವಾಸ, ಬಸವರಾಜಪ್ಪ, ಸಂಗೀತಾ, ದೇವಿಂದ್ರಮ್ಮ, ವೆಂಕಟೇಶ, ಶಂಕ್ರಮ್ಮ, ಆನಂದ ವಿಜೇತರಾಗಿದ್ದಾರೆ.

ಯಲ್ಹೇರಿ ಗ್ರಾಮ ಪಂಚಾಯಿತಿ : ರಾಧಾ, ಶರಣಪ್ಪ, ವಿಜೇತರಾಗಿದ್ದಾರೆ.

ಕಂದಕೂರ ಗ್ರಾಮ ಪಂಚಾಯತಿ: ಗಫೋದ್ದೀನ್, ಹೊನ್ನಪ್ಪ, ಶಂಕ್ರಮ್ಮ, ಲಕ್ಷ್ಮಿ, ಜಗಪ್ಪ, ಸಾಬವ್ವ, ಭೀಮವ್ವ, ನಾಗರಾಜ, ಸಂಗೀತಾ ಗೋಪಾಲ ವಿಜೇತರಾಗಿದ್ದಾರೆ.

ಚಿನ್ನಾಕಾರ ಗ್ರಾಮ ಪಂಚಾಯಿತಿ: ಗುಲಾಮ ಹುಸೇನ್, ಮಲ್ಲಮ್ಮ ದೇಸಾಯಿ, ಫಾತಿಮಾ ಬೇಗಂ, ಉಮಾ ವಿಜೇತರಾಗಿದ್ದಾರೆ.

ಚಪೆಟ್ಲಾ ಗ್ರಾಮ ಪಂಚಾಯಿತಿ : ಶ್ರೀಶೈಲ, ಮಾಣ ಕಮ್ಮ, ಕಾಶಪ್ಪ, ರಾಮುಲು, ಶರಣಪ್ಪ, ಸಿದ್ದಮ್ಮ, ಮಲ್ಲಮ್ಮ, ಶ್ರೀನಿವಾಸ, ಶ್ರೀಕಾಂತರೆಡ್ಡಿ, ಲಕ್ಷ್ಮಮ್ಮ ವಿಜೇತರಾಗಿದ್ದಾರೆ.

ಗಾಜರಕೋಟ ಗ್ರಾಮ ಪಂಚಾಯಿತಿ: ಸೀತಮ್ಮ, ಶಾರದಾ, ಮಹೇಶ್ವರಿ, ಅಶೋಕ, ಶಹಿದಾಬೇಗಂ, ಮಹದೇವಪ್ಪ, ತಾಯಪ್ಪ, ಭಾಗಮ್ಮ, ಮಹದೇವಪ್ಪ, ಬಸ್ಸಮ್ಮ, ಪದ್ಮರಾಜ, ಭೀಮಮ್ಮ, ದೇವೀಂದ್ರಮ್ಮ, ನಿರ್ಮಲ, ಯಲ್ಲಮ್ಮ, ನರಸಪ್ಪ ವಿಜೇತರಾಗಿದ್ದಾರೆ.

ಕಾಕಲವಾರ ಗ್ರಾಮ ಪಂಚಾಯಿತಿ: ಮಾಣ ಕಮ್ಮ, ಮಲ್ಲರೆಡ್ಡಿ, ಮಹಾದೇವಮ್ಮ, ವೀರೇಶ, ವಸಂತ ವಿಜೇತರಾಗಿದ್ದಾರೆ.

ಚಂಡ್ರಿಕಿ ಗ್ರಾಮ ಪಂಚಾಯಿತಿ: ಹಣಮರೆಡ್ಡಿ, ಲಕ್ಷ್ಮಮ್ಮ, ನಾರಾಯಣ, ಹೇಮರೆಡ್ಡಿ, ಪದ್ದಿಂಟಿ ಕೃಷ್ಣ, ವೆಂಕಟಮ್ಮ, ಭೀಮಶಪ್ಪ, ಕರಿಯಮ್ಮ, ನಾಗಪ್ಪ, ನಾರಾಯಣ, ಭೀಮಮ್ಮ, ಉಷಪ್ಪ ಯಾದವ, ಅನಂತಮ್ಮ ಗೋವಿಂದಮ್ಮ ಉಮೇಶ ಗಾಲ ವಿಜೇತರಾಗಿದ್ದಾರೆ.

ಪುಟಪಾಕ ಗ್ರಾಮ ಪಂಚಾಯಿತಿ: ಈಶ, ಲಕ್ಷ್ಮಿ, ತಹೇರಬೇಗಂ, ಪ್ರಶಾಂತಗೌಡ ವಿಜೇತರೆಂದು ಘೋಷಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.