ETV Bharat / state

ವಿಜಯಪುರ: ಚಿನ್ನಕ್ಕಾಗಿ ವೃದ್ಧನ ಕಿವಿ ಕತ್ತರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳು!

author img

By

Published : Feb 12, 2022, 12:29 PM IST

ಚಿನ್ನಕ್ಕಾಗಿ ವೃದ್ಧರೊಬ್ಬರ ಕಿವಿ ಕತ್ತರಿಸಿ ಬಳಿಕ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿ‌ಯಾಗಿದ್ದಾರೆ.

murder at vijayapura
ವಿಜಯಪುರದಲ್ಲಿ ಕೊಲೆ

ವಿಜಯಪುರ: ಚಿನ್ನಕ್ಕಾಗಿ ವೃದ್ಧನ ಕಿವಿ ಕತ್ತರಿಸಿ ಬಳಿಕ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿ‌ಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಪಿಎ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ: Video- ಸ್ಕೂಟಿಗೆ ಡಿಕ್ಕಿ.. ಬಸ್ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ!

ಮಡಿವಾಳಪ್ಪ ಭೀಮರಾಯ್ ಪೂಜಾರಿ ಮೃತರು. ಬಲಗಡೆಯ ಕಿವಿ ಕತ್ತರಿಸಿ ಚಿನ್ನ ಎಗರಿಸಿ ಪರಾರಿಯಾಗಿದ್ದಾರೆ. ಮಡಿವಾಳಪ್ಪನನ್ನು ಹತ್ಯೆ ಮಾಡಿದ ನಂತರ ಆತ್ಮಹತ್ಯೆ ರೀತಿ ಬಿಂಬಿಸುವ ಕೆಲಸವನ್ನು ಸಹ ದುರ್ಷ್ಕಮಿಗಳು ಮಾಡಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.