ETV Bharat / state

ಚಡಚಣ ಪಟ್ಟಣ ಪಂಚಾಯತ್​ ಉಪ ಚುನಾವಣೆ: ಕಾಂಗ್ರೆಸ್​ ಅಭ್ಯರ್ಥಿಗೆ ಜಯ

author img

By

Published : Nov 14, 2019, 10:44 AM IST

ಚಡಚಣ ಪಟ್ಟಣ ಪಂಚಾಯಿತಿ 1 ಸ್ಥಾನಕ್ಕೆ ನಡೆದ ಉಪ ಚುನಾವಣೆ: ಕೈ ಅಭ್ಯರ್ಥಿ ಗೆಲುವು

ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತ್​ನ 1 ಸ್ಥಾನಕ್ಕೆ ನಡೆದ ಉಪ ಚುನಾವಣೆಯ ವಾರ್ಡ ನಂಬರ್ 5ರಲ್ಲಿ ಕಾಂಗ್ರೆಸ್​ ಜಯ ಸಾಧಿಸಿದೆ.

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣ ಪಂಚಾಯತ್​ನ 1 ಸ್ಥಾನಕ್ಕೆ ನಡೆದ ವಾರ್ಡ ನಂಬರ್ 5ರ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಇಲಾಯಿ ನದಾಫ್ ಗೆಲುವು ಸಾಧಿಸಿದ್ದಾರೆ.

ಚಡಚಣ ಪಟ್ಟಣ ಪಂಚಾಯತ್​ನ 1 ಸ್ಥಾನಕ್ಕೆ ನಡೆದ ಉಪ ಚುನಾವಣೆ: ಕೈ ಅಭ್ಯರ್ಥಿ ಗೆಲುವು

ಕಾಂಗ್ರೆಸ್ ಅಭ್ಯರ್ಥಿ ಇಲಾಯಿ ನದಾಫ್ 781 ಮತಗಳ ಪೈಕಿ 291 ಮತಗಳನ್ನು ಪಡೆದು ಗೆಲುವು ಪಡೆದಿದ್ದರೆ, ಬಿಜೆಪಿ‌ ಅಭ್ಯರ್ಥಿ ರಾಜು ಕೋಳಿಗೆ 202 ಹಾಗೂ ಜೆಡಿಎಸ್ ಅಭ್ಯರ್ಥಿ ಮೀರಸಾಬ್ ಅತ್ತಾರ ಗೆ 133 ಮತಗಳು ಬಂದಿವೆ. ಒಟ್ಟು 781 ಮತಗಳ ಪೈಕಿ 628 ಮತಗಳು ಚಲಾವಣೆಗೊಂಡಿದ್ದವು.

Intro:ವಿಜಯಪುರ Body:ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣ ಪಂಚಾಯಿತಿ 1 ಸ್ಥಾನಕ್ಜೆ ನಡೆದ ಉಪ ಚುನಾವಣೆಯ ವಾರ್ಡ ನಂಬರ್ ೫ ಫಲಿತಾಂಶ ಪ್ರಕಟವಾಗಿದ್ದು
ಕಾಂಗ್ರೆಸ್ ಅಭ್ಯರ್ಥಿ ಇಲಾಯಿ ನಧಾಫ್ ಗೆಲುವು ಸಾಧಿಸಿದ್ದಾರೆ.
೭೮೧ ಮತಗಳ ಪೈಕಿ ೨೯೧ ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ.
ಬಿಜೆಪಿ‌ ಅಬ್ಯರ್ಥಿ ರಾಜು ಕೋಳಿಗೆ ೨೦೨ ಹಾಗೂ ಜೆಡಿಎಸ್ ಅಬ್ಯರ್ಥಿ ಮೀರಸಾಬ್ ಅತ್ತಾರ ಗೆ ೧೩೩ ಮತ ಬಿದ್ದಿವೆ.
ಒಟ್ಟು ೭೮೧ ಮತಗಳ ಪೈಕಿ ೬೨೮ ಮತಗಳು ಚಲಾವಣೆಗೊಂಡಿದ್ದವು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.