ETV Bharat / state

ಸಿಎಂ ಘೋಷಣೆ ಪ್ಯಾಕೇಜ್ ಬಗ್ಗೆ ಆಟೋಚಾಲಕರು ಹೇಳಿದ್ದೇನು?

author img

By

Published : May 19, 2021, 1:55 PM IST

ಸಿಎಂ ಘೋಷಣೆ ಮಾಡಿರುವ ಪ್ಯಾಕೇಜ್​ ಬಗ್ಗೆ ಮೈಸೂರಿನ ಆಟೋಚಾಲಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

Auto drivers reaction, Auto drivers reaction on CM Yediyurappa announced package, Auto drivers news, Mysore Auto drivers news, ಸಿಎಂ ಘೋಷಣೆ ಪ್ಯಾಕೇಜ್ ಬಗ್ಗೆ ಆಟೋಚಾಲಕರ ಪ್ರತಿಕ್ರಿಯೆ, ಮೈಸೂರಿನಲ್ಲಿ ಸಿಎಂ ಘೋಷಣೆ ಪ್ಯಾಕೇಜ್ ಬಗ್ಗೆ ಆಟೋಚಾಲಕರ ಪ್ರತಿಕ್ರಿಯೆ, ಮೈಸೂರು ಚಾಲಕರು, ಮೈಸೂರು ಆಟೋ ಚಾಲಕರ ಸುದ್ದಿ,
ಸಿಎಂ ಘೋಷಣೆ ಪ್ಯಾಕೇಜ್ ಬಗ್ಗೆ ಆಟೋಚಾಲಕರು ಹೇಳಿಕೆ

ಮೈಸೂರು: ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋಚಾಲಕರಿಗೆ 3 ಸಾವಿರ ರೂಪಾಯಿ ಪರಿಹಾರವನ್ನು ಸಿಎಂ ಘೋಷಣೆ ಮಾಡಿದ್ದು, ಈ ಬಗ್ಗೆ ಆಟೋಚಾಲಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಸಿಎಂ ಘೋಷಣೆ ಪ್ಯಾಕೇಜ್ ಬಗ್ಗೆ ಆಟೋಚಾಲಕರು ಹೇಳಿಕೆ

3 ಸಾವಿರ ರೂಪಾಯಿಯಿಂದ ಯಾವುದೇ ನಿರ್ವಹಣೆಯನ್ನು ಮಾಡಲು ಸಾಲುವುದಿಲ್ಲ. ಬದಲಾಗಿ ಹೆಚ್ಚುವರಿಯಾಗಿ ಪರಿಹಾರದ ಮೊತ್ತವನ್ನು ಕನಿಷ್ಟ 10 ರಿಂದ 14 ಸಾವಿರವಾದರೂ ನೀಡಬೇಕಾಗಿತ್ತು ಎಂದು ಆಟೋ ಚಾಲಕರ ಅಭಿಪ್ರಾಯವಾಗಿತ್ತು.

ಕಳೆದ ಬಾರಿ ಘೋಷಣೆ ಮಾಡಿದ್ದ ಹಣವೇ ಸರಿಯಾಗಿ ಇನ್ನೂ ಬಂದಿಲ್ಲ. ಈ ಬಾರಿ ಘೋಷಣೆ ಮಾಡಿರುವ ಪರಿಹಾರ ಹಣವು ಬೇಗ ಬಂದರೆ ಒಳ್ಳೆಯದು ಎಂದು ಕೆಲವು ಆಟೋಚಾಲಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಒಟ್ನಲ್ಲಿ ಸಿಎಂ ಘೋಷಣೆ ಮಾಡಿರುವ ಪ್ಯಾಕೇಜ್​ ಬಗ್ಗೆ ಆಟೋ ಚಾಲಕರು ಬೇಸರ ವ್ಯಕ್ತಪಡಿಸಿರುವುದಂತೂ ನಿಜ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.