ETV Bharat / state

ಗಂಗಾವತಿ: ಅರ್ಥಿಂಗ್ ವೈರ್ ತಾಗಿ ಇಬ್ಬರು ಮಕ್ಕಳು, ತಾಯಿ ಸಾವು

author img

By

Published : May 6, 2022, 2:24 PM IST

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಅರ್ಥಿಂಗ್​ ವೈರ್​ ತಾಗಿ ಎರಡು ಮಕ್ಕಳು ಹಾಗು ತಾಯಿ ದಾರುಣವಾಗಿ ಮೃತಪಟ್ಟಿದ್ದಾರೆ.

Death of mother and two children by touching earthing wire
ಅರ್ಥಿಂಗ್ ವೈರ್ ತಾಗಿ ಎರಡು‌ ಮಕ್ಕಳು ಸೇರಿ ತಾಯಿ ಸಾವು

ಗಂಗಾವತಿ: ಅರ್ಥಿಂಗ್ ವೈರ್ ತಾಗಿ ಎರಡು‌ ಮಕ್ಕಳು ಸೇರಿದಂತೆ ಓರ್ವ ಗೃಹಿಣಿ ಸಾವಿಗೀಡಾಗಿರುವ ಘಟನೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದಿದೆ. ಶೈಲಮ್ಮ (26) ಪವನ (03), ಸಾನ್ವಿ (02) ಮೃತರೆಂದು ಗುರುತಿಸಲಾಗಿದೆ.

ಮನೆಯ ಆವರಣದಲ್ಲಿ ಮಹಿಳೆ ಬಟ್ಟೆ ಒಣಗಲು ಹಾಕುತ್ತಿರುವಾಗ ಆಟವಾಡಿಕೊಂಡಿದ್ದ ಮಕ್ಕಳಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಘಟನೆ ನಡೆದಿದೆ.

ಇದನ್ನೂ ಓದಿ: ಶಿರಡಿಯಲ್ಲಿ ಟ್ರಕ್​- ರಿಕ್ಷಾ ನಡುವೆ ಭೀಕರ ಅಪಘಾತ: 6 ಮಂದಿ ದುರ್ಮರಣ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.