ETV Bharat / state

ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ... ಪೊಲೀಸ್ ಠಾಣೆ, ತಹಶಿಲ್ದಾರ್ ಕಚೇರಿ ಸೀಲ್ ​ಡೌನ್​​

author img

By

Published : Jun 18, 2020, 12:48 AM IST

ಹಾವೇರಿ ಜಿಲ್ಲೆಯ ನಾಲ್ಕು ತಾಲೂಕುಗಳಿಗೆ ವಕ್ಕರಿಸಿದ್ದ ಕೊರೊನಾ ಸೋಂಕು ಇದೀಗ ಬ್ಯಾಡಗಿ ತಾಲೂಕಿಗೂ ವ್ಯಾಪಿಸಿದೆ. ಅದರಲ್ಲೂ ಪೊಲೀಸ್​ ಠಾಣಾ‌ ಕಾನ್ಸ್​ಟೆಬಲ್​ನಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ವಾಣಿಜ್ಯನಗರಿ ಬ್ಯಾಡಗಿಯನ್ನ ಸ್ಥಬ್ಧಗೊಳಿಸಿದೆ.

corona case found, One more corona case found in Byadagi, One more corona case found in Byadagi police station, ಕೊರೊನಾ ಪ್ರಕರಣ ಪತ್ತೆ, ಬ್ಯಾಡಗಿಯಲ್ಲಿ ಕೊರೊನಾ ಪ್ರಕರಣ ಪತ್ತೆ, ಬ್ಯಾಡಗಿ ಪೊಲೀಸ್​ ಕಾನ್ಸ್​ಟೆಬಲ್​ಗೆ ಕೊರೊನಾ ದೃಢ, ಹಾವೇರಿ ಪೊಲೀಸ್​ ಠಾಣೆ ಸುದ್ದಿ,

ಬ್ಯಾಡಗಿ (ಹಾವೇರಿ): ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸ್‌ಗೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣ ಸ್ಥಬ್ದವಾಗಿದೆ. ಬ್ಯಾಡಗಿ ಪೊಲೀಸ್ ಸ್ಟೇಷನ್‌ ಕಾನ್ಸ್​ಟೆಬಲ್​ಗೆ ಕೊರೊನಾ ದೃಢಪಟ್ಟಿದ್ದು, ವಾಣಿಜ್ಯ ನಗರಿ ಬ್ಯಾಡಗಿ ಜನರನ್ನ ಭಯಭೀತಗೊಳಿಸಿದೆ.

ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ

ಮೆಣಸಿನಕಾಯಿ ಮಾರುಕಟ್ಟೆಯಿಂದ ವಿಶ್ವಪ್ರಸಿದ್ದಿಯಾಗಿರುವ ಬ್ಯಾಡಗಿಯ ರಸ್ತೆಗಳು ಇದೀಗ ಬೀಕೋ ಎನ್ನುತ್ತಿವೆ. ಕಾನ್ಸ್​ಟೆಬಲ್ ಭೇಟಿ ನೀಡಿದ ಪ್ರದೇಶಗಳಲ್ಲಿ ಸ್ವಯಂಘೋಷಿತ ಬಂದಾಗಿವೆ. ಕಾನ್ಸ್​ಟೆಬಲ್ ಟ್ರಾವೆಲ್ ಹಿಸ್ಟರಿಯಂತೂ ಎಲ್ಲರನ್ನು ಆತಂಕಕ್ಕೆ ದೂಡಿದೆ.

corona case found, One more corona case found in Byadagi, One more corona case found in Byadagi police station, ಕೊರೊನಾ ಪ್ರಕರಣ ಪತ್ತೆ, ಬ್ಯಾಡಗಿಯಲ್ಲಿ ಕೊರೊನಾ ಪ್ರಕರಣ ಪತ್ತೆ, ಬ್ಯಾಡಗಿ ಪೊಲೀಸ್​ ಕಾನ್ಸ್​ಟೆಬಲ್​ಗೆ ಕೊರೊನಾ ದೃಢ, ಹಾವೇರಿ ಪೊಲೀಸ್​ ಠಾಣೆ ಸುದ್ದಿ,
ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ

ಕದರಮಂಡಲಗಿ ನಿವಾಸಿಯಾಗಿರುವ ಪೊಲೀಸ್ ಕಾನ್ಸ್​ಟೆಬಲ್ ದಾವಣಗೆರೆ ಬ್ಯಾಡಗಿಯಲ್ಲಿ ಸುಮಾರು ಹೆಚ್ಚು ದಿನಗಳ ಕಾಲ ಅಲೆದಾಡಿದ್ದಾರೆ. ಅಲ್ಲದೆ ಆತನಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳದಿರುವುದು ಜನರನ್ನ ಭಯಭೀತಗೊಳಿಸಿದೆ.

corona case found, One more corona case found in Byadagi, One more corona case found in Byadagi police station, ಕೊರೊನಾ ಪ್ರಕರಣ ಪತ್ತೆ, ಬ್ಯಾಡಗಿಯಲ್ಲಿ ಕೊರೊನಾ ಪ್ರಕರಣ ಪತ್ತೆ, ಬ್ಯಾಡಗಿ ಪೊಲೀಸ್​ ಕಾನ್ಸ್​ಟೆಬಲ್​ಗೆ ಕೊರೊನಾ ದೃಢ, ಹಾವೇರಿ ಪೊಲೀಸ್​ ಠಾಣೆ ಸುದ್ದಿ,
ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ

ಕಾನ್ಸ್​ಟೆಬಲ್ ಕಾರ್ಯನಿರ್ವಹಿಸುತ್ತಿದ್ದ ಸ್ಟೇಷನ್ ಬಂದ್ ಮಾಡಲಾಗಿದೆ. ಪೊಲೀಸ್ ಸ್ಟೇಷನ್‌ಗೆ ಮಂಗಳವಾರ ಸ್ಯಾನಿಟೈಜರ್ ಮಾಡಲಾಗಿದ್ದು, ಇಲ್ಲಿಗೆ ಬರುವ ಕೇಸ್‌ಗಳು ಕಾಗಿನೆಲೆ ಪೊಲೀಸ್ ಸ್ಟೇಷನ್ ಸಂಪರ್ಕಿಸುವಂತೆ ಬಿತ್ತಿಪತ್ರ ಅಂಟಿಸಲಾಗಿದೆ.

corona case found, One more corona case found in Byadagi, One more corona case found in Byadagi police station, ಕೊರೊನಾ ಪ್ರಕರಣ ಪತ್ತೆ, ಬ್ಯಾಡಗಿಯಲ್ಲಿ ಕೊರೊನಾ ಪ್ರಕರಣ ಪತ್ತೆ, ಬ್ಯಾಡಗಿ ಪೊಲೀಸ್​ ಕಾನ್ಸ್​ಟೆಬಲ್​ಗೆ ಕೊರೊನಾ ದೃಢ, ಹಾವೇರಿ ಪೊಲೀಸ್​ ಠಾಣೆ ಸುದ್ದಿ,
ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ

ಗೃಹ ಇಲಾಖೆ ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಸಿಬ್ಬಂದಿಗೆ ಸಹ ಕೊರೊನಾ ಸೋಂಕು ತಗುಲಿದ್ದು, ಅಂತಹ ಸಿಬ್ಬಂದಿ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ. ಅಲ್ಲದೆ ಅವರ ಆರೋಗ್ಯದ ಕಡೆ ಗಮನ ಹರಿಸಲಾಗಿದೆ ಎನ್ನುತ್ತಾರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ.

corona case found, One more corona case found in Byadagi, One more corona case found in Byadagi police station, ಕೊರೊನಾ ಪ್ರಕರಣ ಪತ್ತೆ, ಬ್ಯಾಡಗಿಯಲ್ಲಿ ಕೊರೊನಾ ಪ್ರಕರಣ ಪತ್ತೆ, ಬ್ಯಾಡಗಿ ಪೊಲೀಸ್​ ಕಾನ್ಸ್​ಟೆಬಲ್​ಗೆ ಕೊರೊನಾ ದೃಢ, ಹಾವೇರಿ ಪೊಲೀಸ್​ ಠಾಣೆ ಸುದ್ದಿ,
ಹಾವೇರಿಯ 5 ತಾಲೂಕುಗಳಿಗೆ ವಕ್ಕರಿಸಿದ ಕೊರೊನಾ

ಕಾನ್ಸ್​ಟೆಬಲ್ ಭೇಟಿ ನೀಡಿದ ಎನ್ನಲಾದ ತಹಶಿಲ್ದಾರ್ ಕಚೇರಿಯನ್ನೂ ಸಹ ಸೀಲ್​ ಡೌನ್​ ಮಾಡಲಾಗಿದೆ. ಒಟ್ಟಾರೆಯಾಗಿ ಒಂದೇ ಒಂದು ಕೊರೊನಾ ಪಾಸಿಟಿವ್ ಪ್ರಕರಣ ವಾಣಿಜ್ಯನಗರಿ ಬ್ಯಾಡಗಿಯ ನಿವಾಸಿಗಳನ್ನು ಆತಂಕದಲ್ಲಿ ಬದುಕುವಂತೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.