ETV Bharat / state

12 ವರ್ಷದ ಬಾಲಕಿ ಕೈ, 70 ವರ್ಷದ ವೃದ್ಧೆಯ ಮುಖ ಕಿತ್ತು ಹಾಕಿದ ಹುಚ್ಚು ನಾಯಿ!

author img

By

Published : Jun 5, 2020, 12:56 PM IST

Updated : Jun 5, 2020, 1:31 PM IST

ಹುಚ್ಚು ನಾಯಿಯೊಂದು ಐವರ ಮೇಲೆ ದಾಳಿ ನಡೆಸಿ ತೀವ್ರ ಗಾಯಗೊಳಿಸಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

Dog attack on five members, Dog attack on five members in Hassan, Hassan Dog attack news, ಐವರ ಮೇಲೆ ಹುಚ್ಚು ನಾಯಿ ದಾಳಿ, ಹಾಸನದಲ್ಲಿ ಐವರ ಮೇಲೆ ಹುಚ್ಚು ನಾಯಿ ದಾಳಿ, ಹಾಸನದಲ್ಲಿ ಹುಚ್ಚು ನಾಯಿ ದಾಳಿ ಸುದ್ದಿ,
3 ವರ್ಷದ ಬಾಲಕಿ ಕೈ, 70 ವರ್ಷದ ವೃದ್ಧೆಯ ಮುಖ ಕಿತ್ತು ಹಾಕಿದ ಹುಚ್ಚು ನಾಯಿ

ಅರಕಲಗೂಡು (ಹಾಸನ): ತಾಲೂಕಿನ ಕೇರಳಾಪುರದಲ್ಲಿ ಗ್ರಾಮದಲ್ಲಿ ಐವರ ಮೇಲೆ‌ ದಾಳಿ ನಡೆಸಿರುವ ಹುಚ್ಚು ನಾಯಿ ಇಬ್ಬರನ್ನು ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ.

3 ವರ್ಷದ ಬಾಲಕಿ ಕೈ, 70 ವರ್ಷದ ವೃದ್ಧೆಯ ಮುಖ ಕಿತ್ತು ಹಾಕಿದ ಹುಚ್ಚು ನಾಯಿ

ಮನೆ ಮುಂದೆ ಕುಳಿತಿದ್ದ ವೃದ್ಧೆ ತಾಯಮ್ಮ (70) ಅವರ ಮುಖ, ಬಾಯಿಗೆ‌ ಕಚ್ಚಿದೆ. ಮನೆ ಮುಂದೆ ಆಟವಾಡುತ್ತಿದ್ದ ಹೇಮಂತಕುಮಾರ್ ಎಂಬುವರ 12 ವರ್ಷದ ಮಗಳು ತನುಶ್ರೀ ಅವರ ಕೈ ಕಚ್ಚಿದ್ದು, ಮಾಂಸಖಂಡ ಕಿತ್ತು ಬಂದಿದೆ.

Dog attack on five members, Dog attack on five members in Hassan, Hassan Dog attack news, ಐವರ ಮೇಲೆ ಹುಚ್ಚು ನಾಯಿ ದಾಳಿ, ಹಾಸನದಲ್ಲಿ ಐವರ ಮೇಲೆ ಹುಚ್ಚು ನಾಯಿ ದಾಳಿ, ಹಾಸನದಲ್ಲಿ ಹುಚ್ಚು ನಾಯಿ ದಾಳಿ ಸುದ್ದಿ,
3 ವರ್ಷದ ಬಾಲಕಿ ಕೈ, 70 ವರ್ಷದ ವೃದ್ಧೆಯ ಮುಖ ಕಿತ್ತು ಹಾಕಿದ ಹುಚ್ಚು ನಾಯಿ

ಐವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ್ದರಿಂದ ಗ್ರಾಮಸ್ಥರನ್ನು ಬೆಚ್ಚಿ ಬೀದ್ದಿದ್ದಾರೆ. ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ನಾಯಿಗಳ ಹಾವಳಿ ನಿಯಂತ್ರಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

Last Updated : Jun 5, 2020, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.