ETV Bharat / state

ಗಂಡು ಮೆಟ್ಟಿದ ನಾಡಲ್ಲಿ ಗುಟುರು ಹಾಕಿದ ಟಗರುಗಳು: ಮೈನವಿರೇಳಿಸಿದ ಕಾಳಗ

author img

By

Published : Oct 25, 2020, 9:11 AM IST

Updated : Oct 25, 2020, 9:18 AM IST

typical Dussehra rituals in Hubli
ಗಂಡು ಮೇಟ್ಟಿದ ನಾಡಲ್ಲಿ ಗುಟುರು ಹಾಕಿದ ಟಗರುಗಳು

ಉತ್ತರ ಕರ್ನಾಟಕದ ಹೃದಯ ಭಾಗದಲ್ಲಿರುವ ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ದಸರಾ ಹಿನ್ನೆಲೆ ಮೈನವಿರೇಳಿಸುವ ಟಗರಿನ ಕಾಳಗ ನಡೆಸಲಾಯಿತು.

ಹುಬ್ಬಳ್ಳಿ: ಕಮರಿಪೇಟೆಯಲ್ಲಿ ಪ್ರತಿವರ್ಷವೂ ದಸರಾ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ವಿಜಯ ದಶಮಿ ಸಂದರ್ಭದಲ್ಲಿ ನಡೆಸುವ ಟಗರು ಕಾಳಗ ನೋಡುಗರನ್ನು‌ ಮೈನವಿರೇಳಿಸುವಂತೆ ಮಾಡಿತು.

ಹುಬ್ಬಳ್ಳಿಯಲ್ಲಿ ಮೈನವಿರೇಳಿಸಿದ ಟಗರು ಕಾಳಗ


ಪ್ರತಿವರ್ಷ ದಸರಾ ಮತ್ತು ಟಗರು ಕಾಳಗವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮಹಾಮಾರಿ ಕೊರೊನಾ ಆತಂಕದಿಂದ ಸಂಕ್ಷಿಪ್ತವಾಗಿ ಆಚರಣೆ ಮಾಡಲಾಗಿದೆ. ಈ ಟಗರಿನ ಕಾಳಗ ಸ್ನೇಹ, ಪ್ರೀತಿ ಸಹಬಾಳ್ವೆಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಸುಮಾರು ವರ್ಷಗಳಿಂದ ಟಗರಿನ ಕಾಳಗದ ಮೂಲಕ ವಿಜಯ ದಶಮಿ ಆಚರಣೆ ಮಾಡಲಾಗುತ್ತಿದ್ದು, ಈ ಕಾಳಗಕ್ಕೆ ಐತಿಹಾಸಿಕ ಪರಂಪರೆ ಇದೆ ಎನ್ನಲಾಗ್ತಿದೆ.

Last Updated :Oct 25, 2020, 9:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.