ETV Bharat / state

ಮೂರು ತಿಂಗಳ ಮಗು ಮಾರಾಟ ಪ್ರಕರಣ: ಹೆತ್ತವರು, ಮಗು ಪಡೆದ ದಂಪತಿಗೆ ಶಿಕ್ಷೆ....!

author img

By

Published : Oct 10, 2019, 12:02 PM IST

ಡಿಸೆಂಬರ್​ನಲ್ಲಿ ಹಸುಗೂಸನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದಂಪತಿಗಳಿಗೂ ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ನೀಡಿ, ದಂಡ ವಿಧಿಸಿದೆ. ದಾವಣಗೆರೆ ಎರಡು ಮುಸ್ಲಿಂ ಕುಟುಂಬಗಳು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದರು.

ಮೂರು ತಿಂಗಳ ಮಗು ಮಾರಾಟ ಪ್ರಕರಣ: ಹೆತ್ತವರಿಗೆ, ಮಗು ಪಡೆದ ದಂಪತಿಗೆ ಶಿಕ್ಷೆ....!

ದಾವಣಗೆರೆ: ಹಸುಗೂಸು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ಪೋಷಕರು ಹಾಗೂ ಮಗು ಖರೀದಿಸಿದ್ದ ದಂಪತಿಗೆ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯವು 7 ವರ್ಷ ಶಿಕ್ಷೆ, ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ನೀಡಿದೆ.

ಅಪರಾಧಿಗಳಾದ ನಗರದ ಬಿ.ಡಿ.ಲೇಔಟ್ ನಿವಾಸಿ ಸಿಕಂದರ್, ಪತ್ನಿ ಶಬೀನಾ ತಮ್ಮ ಮಗುವನ್ನು ಮಾರಾಟ ಮಾಡಿದ್ದರು. ಇಲ್ಲಿನ ಆಜಾದ್ ನಗರದ ಹಫೀಜಾ ಬಾನು ಹಾಗೂ ಮುಜೀಬುಲ್ಲಾ ದಂಪತಿಗಳು ಮಗುವನ್ನು ಪಡೆದುಕೊಂಡಿದ್ದ ಆರೋಪ ಸಾಬೀತಾಗಿದ್ದು, ಜಿಲ್ಲಾ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Child trafficking: District court panish to accussed
ಮೂರು ತಿಂಗಳ ಮಗು ಮಾರಾಟ ಪ್ರಕರಣ: ಹೆತ್ತವರಿಗೆ, ಮಗು ಪಡೆದ ದಂಪತಿಗೆ ಶಿಕ್ಷೆ....!

2017ರ ಡಿಸೆಂಬರ್ 19ರಂದು ಶಬೀನಾ ಮಗುವಿಗೆ ಜನ್ಮ ನೀಡಿದ್ದರು. ಮೂರು ದಿನಗಳ ಬಳಿಕ ಮುಜೀಬುಲ್ಲಾ ಹಾಗೂ ಹಫೀಜಾ ಬಾನು ದಂಪತಿಗೆ ₹ 20 ಸಾವಿರಕ್ಕೆ ಮಾರಾಟ ಮಾಡಲಾಗಿತ್ತು.
ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪರಿಶೀಲನೆ ನಡೆಸಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರಿಗೆ ವರದಿ ನೀಡಿದ್ದರು.

ಬಳಿಕ ಮಹಿಳಾ ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು. ಅಂದಿನ ಪಿಎಸ್ಐ ನಾಗಮ್ಮ ಹಾಗೂ ಟಿ.ವಿ.ದೇವರಾಜ್ ತನಿಖೆ ನಡೆಸಿ, ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅಂಬಾದಾಸ್ ಕುಲಕರ್ಣಿ ಮಗು ಮಾರಾಟ ಮಾಡಿದ ದಂಪತಿಗೆ, ಪಡೆದವರಿಗೂ ಶಿಕ್ಷೆ ವಿಧಿಸಿದ್ದಾರೆ.

Intro:KN_DVG_10_CONVITION_SCRIPT_02_7203307

REPORTER : YOGARAJA G. H.

ಮೂರು ತಿಂಗಳ ಮಗು ಮಾರಾಟ ಮಾಡಿದ ಹೆತ್ತವರು ಹಾಗೂ ಮಗು ಪಡೆದ ದಂಪತಿಗೂ ಶಿಕ್ಷೆ....!

ದಾವಣಗೆರೆ : ಮೂರು ದಿನಗಳ ಹಸುಗೂಸು ಮಾರಾಟ ಮಾಡಿದ್ದ ಪ್ರಕರಣ ಸಂಬಂಧ ಮಗುವಿನ ಪೋಷಕರು ಹಾಗೂ ಮಗು ಖರೀದಿಸಿದ್ದ ದಂಪತಿಗೆ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯವು
ಏಳು ವರ್ಷ ಜೈಲು, ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ನಗರದ ಬೀಡಿ ಲೇಔಟ್ ವಾಸಿಯಾದ ಸಿಖಂದರ್, ಆತನ ಪತ್ನಿ ಶಬೀನಾ, ಮಗು ಖರೀದಿಸಿದ್ದ ಆಜಾದ್ ನಗರದ ಹಫೀಜಾ ಬಾನು ಹಾಗೂ ಮುಜೀಬುಲ್ಲಾ ದಂಪತಿ ಶಿಕ್ಷೆಗೊಳಗಾದವರು.

2017 ರ ಡಿಸೆಂಬರ್ 19 ರಂದು ಶಬೀನಾ ಮಗುವಿಗೆ ಜನ್ಮ ನೀಡಿದ್ದರು. ಮೂರು ದಿನಗಳ ಬಳಿಕ ಮುಜೀಬುಲ್ಲಾ ಹಾಗೂ ಹಫೀಜಾ ಬಾನು ದಂಪತಿಗೆ 20 ಸಾವಿರಕ್ಕೆ ಮಗುವನ್ನು ಮಾರಾಟ ಮಾಡಿದ್ದರು.
ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಪರಿಶೀಲನೆ ನಡೆಸಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರಿಗೆ ವರದಿ ನೀಡಿದ್ದರು. ಬಳಿಕ ಮಹಿಳಾ ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು. ಆಗಿನ
ಪಿಎಸ್ಐ ನಾಗಮ್ಮ ಹಾಗೂ ಟಿ. ವಿ. ದೇವರಾಜ್ ತನಿಖೆ ನಡೆಸಿ, ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅಂಬಾದಾಸ್ ಕುಲಕರ್ಣಿ ಅವರು ಆರೋಪ ಸಾಬೀತಾಗಿದೆ ಎಂದು
ತೀರ್ಪು ನೀಡಿ, ಮಗು ಮಾರಾಟ ಮಾಡಿದವರಿಗೂ, ಮಗು ಪಡೆದವರಿಗೂ ಶಿಕ್ಷೆ ವಿಧಿಸಿದ್ದಾರೆ.

Body:KN_DVG_10_CONVITION_SCRIPT_02_7203307

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.