ETV Bharat / state

ಅಕ್ರಮ ಒತ್ತುವರಿ ಜಾಗ ತೆರವು ಕಾರ್ಯಾಚರಣೆ

author img

By

Published : May 11, 2019, 7:59 PM IST

ಚಿಕ್ಕಬಳ್ಳಾಪುರದಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ತೆರವು ಕಾರ್ಯಾಚರಣೆಯನ್ನು ಪೊಲೀಸರ ಸರ್ಪಗಾವಲಿನಲ್ಲಿ ನಡೆಸಲಾಯಿತು.

ಅಕ್ರಮ ಒತ್ತುವರಿ ಜಾಗ ತೆರವು ಕಾರ್ಯಾಚರಣೆ

ಚಿಕ್ಕಬಳ್ಳಾಪುರ: ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ತೆರವು ಕಾರ್ಯಾಚರಣೆಯನ್ನು ಪೊಲೀಸರ ಸರ್ಪಗಾವಲಿನಲ್ಲಿ ನಡೆಸಲಾಯಿತು.

ಅಕ್ರಮ ಒತ್ತುವರಿ ಜಾಗ ತೆರವು ಕಾರ್ಯಾಚರಣೆ


ನಗರದ ಎಸ್​​ಎಸ್​​ಎಸ್ ದೇವಾಲಯದ ಬಳಿ ಅಕ್ರಮ ಒತ್ತುವರಿಯಾಗಿದ್ದ ಜಾಗದ ಮುಂಭಾಗದಲ್ಲಿ ನಿರ್ಮಿಸಿದ್ದ ಅರ್ಚಕರ ವಸತಿ ಗೃಹ, ಪಾರ್ಕ್ ಜಾಗ ಒತ್ತುವರಿ ತೆರವು ಮಾಡಲು ಅಧಿಕಾರಿಗಳು ತೆರಳಿದ್ದರು. ಇದೇ ವೇಳೆ ಒತ್ತುವರಿ ಜಾಗವನ್ನು ತೆರವುಗೊಳಿಸದಂತೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ರು. ಇನ್ನು ‌ ಪ್ರತಿಭಟನಾಕಾರರಿಗೆ ಜಗ್ಗದ ಅಧಿಕಾರಿಗಳು ತೆರವು ಕಾರ್ಯವನ್ನು ನಡೆಸಿದರು.

ಇದೇ ವೇಳೆ ಸರ್ ಎಂವಿ ಕ್ರೀಡಾಂಗಣದ ಒತ್ತುವರಿ ಜಾಗದ ತೆರವು ಕಾರ್ಯವನ್ನು ಕೂಡ ಪೊಲೀಸರ ಸರ್ಪಗಾವಲಿನಲ್ಲಿ ಕೈಗೊಳ್ಳಲಾಯ್ತು.

Intro:ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ತೆರವು ಕಾರ್ಯಾಚರಣೆಯನ್ನು ಪೊಲೀಸರ ಸರ್ಪಗಾವಲಿನಲ್ಲಿ ನಡೆಸಲಾಯಿತು.
Body:ಚಿಕ್ಕಬಳ್ಳಾಪುರ ನಗರದ ಎಸ್ ಎಸ್ ಎಸ್ ದೇವಾಲಯದ ಬಳಿ ಅಕ್ರಮ ಒತ್ತುವರಿಯಾಗಿದ್ದ ಜಾಗದ ಮುಂಬಾಗದಲ್ಲಿ ನಿರ್ಮಿಸಿದ್ದ ಅರ್ಚಕರ ವಸತಿಗೃಹ, ಪಾರ್ಕ್ ಜಾಗ ಒತ್ತುವರಿ ತೆರವು ಮಾಡಲು ಅಧಿಕಾರಿಗಳು ತೆರಳಿದ್ದು ಇದೇ ವೇಳೆ ಒತ್ತುವರಿ ಜಾಗವನ್ನು ತೆರವುಗೊಳಿಸದಂತೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ರು.ಇನ್ನೂ ‌ ಪ್ರತಿಭಟನಕಾರರಿಗೆ ಜಗ್ಗದ ಅಧಿಕಾರಿಗಳು ತೆರವು ಕಾರ್ಯವನ್ನು ನಡೆಸಿದರು.ಇನ್ನೂ ಇದೇ ವೇಳೆ ಸರ್ ಎಂವಿ ಕ್ರೀಡಾಂಗಣದ ಜಾಗವನ್ನು ಒತ್ತುವರಿ ಮಾಡಲಾಗಿತ್ತು ಇನ್ನೂ ಈ ಒತ್ತುವರಿ ಜಾಗವನ್ನು ತೆರವುಗೊಳಿಸಲು ಪೊಲೀಸರ ಸರ್ಪಗಾವಲಿನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.