ETV Bharat / state

ಬಳ್ಳಾರಿಯಲ್ಲಿ ಇಂದಿನಿಂದ 5 ದಿನಗಳ ಕಾಲ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

author img

By

Published : May 19, 2021, 10:51 AM IST

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಐದು ದಿನಗಳ ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ತಿಳಿಸಿದೆ.

bellary
ಬಳ್ಳಾರಿ

ಬಳ್ಳಾರಿ: ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಇಂದಿನಿಂದ ಐದು ದಿನಗಳ ಕಾಲ ಮಳೆ ಇರಲಿದೆ ಎಂದು ಹಗರಿ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕ ತಿಳಿಸಿದೆ.

ಮೇ 19 ರಂದು ಬಳ್ಳಾರಿ ತಾಲೂಕಿನಲ್ಲಿ 4.7, ಹಡಗಲಿ-15.2, ಹಗರಿಬೊಮ್ಮನಹಳ್ಳಿ-4.2, ಹರಪನಹಳ್ಳಿ-17.3, ಹೊಸಪೇಟೆ-3.1, ಕೂಡ್ಲಿಗಿ-3.1, ಸಂಡೂರು-14.1 ಹಾಗೂ ಸಿರುಗುಪ್ಪದಲ್ಲಿ -16.1 ಮಿಲಿ‌ ಮೀಟರ್​ನಷ್ಟು ಮಳೆಯಾಗಲಿದೆ.

ಮೇ 20ರಂದು ಬಳ್ಳಾರಿ ತಾಲೂಕಿನಲ್ಲಿ-3, ಹಡಗಲಿ-13, ಹಗರಿಬೊಮ್ಮನಹಳ್ಳಿ-3, ಹರಪನಹಳ್ಳಿ-10.9, ಹೊಸಪೇಟೆ-14, ಕೂಡ್ಲಿಗಿ- 14, ಸಂಡೂರು-13, ಸಿರುಗುಪ್ಪ-2 ಮಿಲಿ‌ ಮೀಟರ್​​ನಷ್ಟು ಮಳೆಯಾಗಲಿದೆ.

ಮೇ 21ರಂದು ಬಳ್ಳಾರಿ ತಾಲೂಕಿನಲ್ಲಿ-0, ಹಡಗಲಿ-0, ಹಗರಿಬೊಮ್ಮನಹಳ್ಳಿ-0, ಹರಪನಹಳ್ಳಿ-8.5, ಹೊಸಪೇಟೆ-0, ಕೂಡ್ಲಿಗಿ-0, ಸಂಡೂರು-4.2, ಸಿರುಗುಪ್ಪ-0 ಮಿಲಿ‌ ಮೀಟರ್​​​ನಷ್ಟು ಮಳೆಯಾಗಲಿದೆ.

ಮೇ 22ರಂದು ಬಳ್ಳಾರಿ ತಾಲೂಕಿನಲ್ಲಿ-0, ಹಡಗಲಿ-3, ಹಗರಿಬೊಮ್ಮನಹಳ್ಳಿ-1.7, ಹರಪನಹಳ್ಳಿ-14.7, ಹೊಸಪೇಟೆ-0, ಕೂಡ್ಲಿಗಿ-15, ಸಂಡೂರು-11, ಸಿರುಗುಪ್ಪ- 0 ಮಿಲಿ‌ ಮೀಟರ್​​ನಷ್ಟು ಮಳೆಯಾಗಲಿದೆ.

ಮೇ 23ರಂದು ಬಳ್ಳಾರಿ ತಾಲೂಕಿನಲ್ಲಿ-0.9, ಹಡಗಲಿ-5.1, ಹಗರಿಬೊಮ್ಮನಹಳ್ಳಿ-2, ಹರಪನಹಳ್ಳಿ-9.3, ಹೊಸಪೇಟೆ-3.1, ಕೂಡ್ಲಿಗಿ-7.5, ಸಂಡೂರು- 8.8, ಸಿರುಗುಪ್ಪ- 0 ಮಿಲಿ‌ ಮೀಟರ್​​ನಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಜಿಲ್ಲಾ ಕೃಷಿ ಹವಾಮಾನ ಇಲಾಖೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.