ETV Bharat / state

ದೇವಾಸ್ಥಾನಕ್ಕೆ ಹೋದಾತ ಬೈಕ್​ನಿಂದ ಬಿದ್ದು ಸಾವು

author img

By

Published : Aug 1, 2019, 8:01 PM IST

ಅಮವಾಸ್ಯೆ ಪೂಜೆ ನಿಮಿತ್ತ ದೇವಸ್ಥಾನಕ್ಕೆ ತೆರಳಿದ್ದ ವ್ಯಕ್ತಿಯೋರ್ವ ಬೈಕ್​ನಿಂದ ಬಿದ್ದು ಮೃತಪಟ್ಟಿದ್ದಾನೆ.

ಅಪಘಾತವಾದ ಸ್ಥಳ

ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲೂಕಿನ ಹನುಮನಹಳ್ಳಿ ಗ್ರಾಮದ ಯುವಕ ಶಿವು(25) ಎಂಬಾತ ಬೈಕ್​​ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಅಪಘಾತವಾದ ಸ್ಥಳ

ಅಮವಾಸ್ಯೆಯ ನಿಮಿತ್ತ ಮನೆಯಿಂದ ದೇವಸ್ಥಾನಕ್ಕೆ ತೆರಳಿದ್ದು, ಹಿಂತಿರುಗಿ ಊರಿಗೆ ಬರುವಾಗ ಈ ಘಟನೆ ನಡೆದಿದೆ. ಕೊಟ್ಟೂರುನಿಂದ ಹನುಮನಹಳ್ಳಿ ಗ್ರಾಮಕ್ಕೆ ಹೋಗುವ ಜೋಳದ ಕೂಡ್ಲಿಗಿ ಸ್ಥಳದಲ್ಲಿ ಈ ಘಟನೆ ಜರುಗಿದೆ.

ಸ್ಥಳಕ್ಕೆ ಕೊಟ್ಟೂರು ಠಾಣೆಯ ಪೊಲೀಸ್​ ಅಧಿಕಾರಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:
ಅಮವಾಸ್ಯೆ ದಿನ ಇಂದು ಮನೆ ದೇವಸ್ಥಾನಕ್ಕೆ ಹೋಗಿ ಬರುವಾಗ ಬೈಕ್ ಸವಾರ ಬಿದ್ದು ಸಾವು.

Body:ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಹನುಮನಹಳ್ಳಿ ಗ್ರಾಮದ ಯುವಕ ಶಿವು ಬೈಕ್ ನಿಂದ ಬಿದ್ದು ಸಾವನ್ನಪಿದ್ದಾನೆ. ಶಿವು (25) ಹನುಮನ ಹಳ್ಳಿ ಗ್ರಾಮ ಯುವಕ.

ಅಮವಾಸೆ ಇರುವ ಕಾರಣ ಮನೆಯ ದೇವಸ್ಥಾನಕ್ಕೆ ಕಾಯಿ ಒಡೆಸಿಕೊಂಡು ಊರಿಗೆ ಬರುವಾಗ ಈ ಘಟನೆ ನಡೆದಿದೆ.

ಕೊಟ್ಟೂರು ನಿಂದ ಹನುಮನಹಳ್ಳಿ ಗ್ರಾಮಕ್ಕೆ ಹೋಗುವ ಜೋಳದ ಕೂಡ್ಲಿಗಿ ಸ್ಥಳದಲ್ಲಿ ಈ ಘಟನೆ ಅಪಘಾತವಾಗಿದೆ. Conclusion:ಸ್ಥಳಕ್ಕೆ ಕೊಟ್ಟೂರು ಠಾಣೆಯ ಅಧಿಕಾರಗಳು ಮತ್ತು ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.