ETV Bharat / state

ಗಣಿ ನಗರಿಯಲ್ಲಿ ಹರಿಯಿತು ನೆತ್ತರು... ಬೆಳ್ಳಂಬೆಳಗ್ಗೆ ಆಟೋ ಡ್ರೈವರ್​​ ಕೊಲೆ!

author img

By

Published : May 10, 2021, 12:16 PM IST

Auto driver murder, Auto driver murder in Bellary, Bellary crime news, ಆಟೋ ಡ್ರೈವರ್​ ಕೊಲೆ, ಬಳ್ಳಾರಿಯಲ್ಲಿ ಆಟೋ ಡ್ರೈವರ್​ ಕೊಲೆ, ಬಳ್ಳಾರಿ ಅಪರಾಧ ಸುದ್ದಿ,
ಬೆಳ್ಳಂಬೆಳಗ್ಗೆ ಆಟೋ ಡ್ರೈವರ್​ ಕೊಲೆ

ಬೆಳ್ಳಂಬೆಳಗ್ಗೆ ಗಣಿನಾಡು ಬಳ್ಳಾರಿಯಲ್ಲಿ ಕೊಲೆ ನಡೆದಿದ್ದು, ಜನರು ಆತಂಕಗೊಂಡಿದ್ದಾರೆ.

ಬಳ್ಳಾರಿ: ಗಣಿ ನಗರಿ ಬಳ್ಳಾರಿಯ ಹೊರವಲಯದ ಅಂದ್ರಾಳು ಸಮೀಪದ ಕಾಂಟ್ರಾ ಗೇಟ್ ಬಳಿ ಬೆಳ್ಳಂಬೆಳಗ್ಗೆ ಆಟೋ ಡ್ರೈವರ್​ನ ಕೊಲೆಯಾಗಿದೆ.

Auto driver murder, Auto driver murder in Bellary, Bellary crime news, ಆಟೋ ಡ್ರೈವರ್​ ಕೊಲೆ, ಬಳ್ಳಾರಿಯಲ್ಲಿ ಆಟೋ ಡ್ರೈವರ್​ ಕೊಲೆ, ಬಳ್ಳಾರಿ ಅಪರಾಧ ಸುದ್ದಿ,
ಬೆಳ್ಳಂಬೆಳಗ್ಗೆ ಆಟೋ ಡ್ರೈವರ್​ ಕೊಲೆ

ಬಳ್ಳಾರಿಯ ಮಿಲ್ಲರ್ ಪೇಟೆ ರಾಂಬಾಬು (26) ಕೊಲೆಯಾದ ವ್ಯಕ್ತಿಯೆಂದು ಗುರುತಿಸಲಾಗಿದೆ. ಈ ಕೊಲೆಗೆ ಕಾರಣ ತಿಳಿದು ಬಂದಿಲ್ಲ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಮೇಶಕುಮಾರ್​, ಬ್ರೂಸ್ ಪೇಟೆ ಠಾಣೆಯ ಸಿಪಿಐ ನಾಗರಾಜ ನೇತೃತ್ವದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Auto driver murder, Auto driver murder in Bellary, Bellary crime news, ಆಟೋ ಡ್ರೈವರ್​ ಕೊಲೆ, ಬಳ್ಳಾರಿಯಲ್ಲಿ ಆಟೋ ಡ್ರೈವರ್​ ಕೊಲೆ, ಬಳ್ಳಾರಿ ಅಪರಾಧ ಸುದ್ದಿ,
ಬೆಳ್ಳಂಬೆಳಗ್ಗೆ ಆಟೋ ಡ್ರೈವರ್​ ಕೊಲೆ

ಈ ಘಟನೆ ಕುರಿತು ಬ್ರೂಸ್​ ಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.