ETV Bharat / state

ಪ್ರಧಾನಿ ಮೋದಿ ಜೊತೆ ಪರೀಕ್ಷಾ ಪೇ ಚರ್ಚಾ: ಸವದತ್ತಿಯ ವಿದ್ಯಾರ್ಥಿ ಭಾಗಿ

author img

By

Published : Jan 20, 2020, 10:22 AM IST

Savadatti student participated Modi Test Pay Discussion Program
ವಿದ್ಯಾರ್ಥಿ ಜೋತಿರಾದಿತ್ಯ ಕಳ್ಳಿಮನಿ

ಪ್ರಧಾನಿ ನರೇಂದ್ರ ‌ಮೋದಿ‌ ಜೊತೆಗೆ ದೆಹಲಿಯಲ್ಲಿ ಇಂದು ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಯೋರ್ವ ಭಾಗಿಯಾಗುತ್ತಿದ್ದಾನೆ. ಜೋತಿರಾದಿತ್ಯ ಕಳ್ಳಿಮನಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವ ವಿದ್ಯಾರ್ಥಿ.

ಬೆಳಗಾವಿ: ಪ್ರಧಾನಿ ನರೇಂದ್ರ ‌ಮೋದಿ‌ ಜೊತೆಗೆ ದೆಹಲಿಯಲ್ಲಿ ಇಂದು ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಯೋರ್ವ ಭಾಗಿಯಾಗುತ್ತಿದ್ದಾನೆ.

ವಿದ್ಯಾರ್ಥಿಗಳ ಜೊತೆ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ: ಸವದತ್ತಿಯ ವಿದ್ಯಾರ್ಥಿ ಭಾಗಿ

ಬೆಳಗಾವಿ ‌ಜಿಲ್ಲೆಯ ಸವದತ್ತಿ ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದ 10ನೇ ತರಗತಿ ಜೋತಿರಾದಿತ್ಯ ಕಳ್ಳಿಮನಿ, ಸಂವಾದದಲ್ಲಿ ಭಾಗಿಯಾಗುತ್ತಿರುವ ವಿದ್ಯಾರ್ಥಿ. ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಜೋತಿರಾದಿತ್ಯ, ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. 10ನೇ ತರಗತಿಯಲ್ಲಿ 60 ವಿದ್ಯಾರ್ಥಿಗಳಿದ್ದು, ಇದರಲ್ಲಿ ನಾನೊಬ್ಬನೇ ಆಯ್ಕೆಯಾಗಿದ್ದೇನೆ. ನನ್ನ ಆಯ್ಕೆಗೆ ಕಾರಣರಾದ ಎಲ್ಲಾ ಶಿಕ್ಷಕರಿಗೆ ಋಣಿಯಾಗುವೆ ಎಂದಿದ್ದಾನೆ.

ವಿದ್ಯಾರ್ಥಿ ಜೋತಿರಾದಿತ್ಯ ಕಳ್ಳಿಮನಿಯನ್ನು ಸವದತ್ತಿ ಶಾಸಕ ಆನಂದ ಮಾಮನಿ ಸತ್ಕರಿಸಿ ಬೀಳ್ಕೊಟ್ಟಿದ್ದಾರೆ.

Intro:ಮೋದಿ ಜತೆ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮಕ್ಕೆ ಸವದತ್ತಿಯ ವಿದ್ಯಾರ್ಥಿ ಭಾಗಿ

ಬೆಳಗಾವಿ:
ಪ್ರಧಾನಿ ನರೇಂದ್ರ ‌ಮೋದಿ‌ ಅವರ ಜತೆಗೆ ದೆಹಲಿಯಲ್ಲಿ ಇಂದು ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಯೋರ್ವ ಭಾಗಿಯಾಗಿದ್ದಾನೆ.
ಬೆಳಗಾವಿ ‌ಜಿಲ್ಲೆಯ ಸವದತ್ತಿ ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯದ ೧೦ನೇ ತರಗತಿ ವಿದ್ಯಾರ್ಥಿ ಜೋತಿರಾದಿತ್ಯ ಕಳ್ಳಿಮನಿ, ಪ್ರಧಾನಿ ಮೋದಿ ಅವರ ಜತೆಗಿನ ಸಂವಾದದಲ್ಲಿ ಭಾಗಿ ಆಗಿದ್ದಾರೆ.
ಮೂರು ದಿನಗಳ‌ ಹಿಂದೆಯೇ ಜೋತಿರಾದಿತ್ಯ ಕಳ್ಳಿಮನಿ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. ಪ್ರಧಾನಿ ಮೋದಿ ಅವರ ಜತೆಗೆ ನಡೆಯುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಆಯ್ಕೆ ಆಗಿದ್ದರ ಬಗ್ಗೆ ವಿದ್ಯಾರ್ಥಿ ಸಂತಸ ವ್ಯಕ್ತಪಡಿಸಿದ್ದಾರೆ. ೧೦ನೇ ತರಗತಿಯಲ್ಲಿ ೬೦ ವಿದ್ಯಾರ್ಥಿಗಳಿದ್ದು, ಇದರಲ್ಲಿ ನಾನೊಬ್ಬನೆ ಆಯ್ಕೆ ಆಗಿದ್ದು ಖುಷಿ ಮೂಡಿಸಿದೆ. ನನ್ನ ಆಯ್ಕೆಗೆ ಕಾರಣರಾದ ಎಲ್ಲ ಶಿಕ್ಷಕರಿಗೆ ಋಣಿಯಾಗುವೆ ಎಂದರು.
ಮೋದಿ ಅವರ ಜತೆಗೆ ಇಂದು ದೆಹಲಿಯಲ್ಲಿ ನಡೆಯಲಿರುವ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮದಲ್ಲಿ ಜೋತಿರಾದಿತ್ಯ ಕಳ್ಳಿಮನಿಯನ್ನು ಸವದತ್ತಿ ಶಾಸಕ ಆನಂದ ಮಾಮನಿ ಸತ್ಕರಿಸಿ ಬಿಳ್ಕೋಟ್ಟರು.
--
KN_BGM_01_20_PM_Program_participate_Student_7201786

KN_BGM_01_20_PM_Program_participate_Student_Vsl_1,2

KN_BGM_01_20_PM_Program_participate_Student_photo

Body:ಮೋದಿ ಜತೆ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮಕ್ಕೆ ಸವದತ್ತಿಯ ವಿದ್ಯಾರ್ಥಿ ಭಾಗಿ

Conclusion:ಮೋದಿ ಜತೆ ಪರೀಕ್ಷೆ ಪೇ ಚರ್ಚಾ ಕಾರ್ಯಕ್ರಮಕ್ಕೆ ಸವದತ್ತಿಯ ವಿದ್ಯಾರ್ಥಿ ಭಾಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.