ETV Bharat / state

ಹೇಳ್ರಪ್ಪಾ, ಏನ್‌ ನಿಮ್ ಸಮಸ್ಯೆ.. ಮನೆ ಬಳಿ ಬಂದವರ ಅಹವಾಲು ಸ್ವೀಕರಿಸಿದ ಸಿಎಂ ಬಿಎಸ್‌ವೈ..

author img

By

Published : Aug 10, 2019, 10:06 AM IST

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ12.30ಕ್ಕೆ ಸಿಎಂ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ.

ಸಿಎಂ ಯಡಿಯೂರಪ್ಪ

ಬೆಂಗಳೂರು: ಬೆಳ್ಳಂಬೆಳಗ್ಗೆ ಮನೆ ಬಳಿ ಬಂದಿದ್ದವರ ಅಹವಾಲನ್ನು ಸಿಎಂ ಯಡಿಯೂರಪ್ಪ ಸ್ವೀಕರಿಸಿದರು. ಆರೋಗ್ಯ ಇಲಾಖೆ ನೌಕರರ ವರ್ಗಾವಣೆ ಮಾಡಬೇಕು. ಈ ಹಿಂದೆ ವರ್ಗಾವಣೆ ಆಗಿದ್ರೂ ಆದೇಶವನ್ನ ತಡೆಹಿಡಿಯಲಾಗಿದೆ. ಆದಷ್ಟೂ ಬೇಗ ಮೂವ್‌ಮೆಂಟ್ ಆರ್ಡರ್ ನೀಡುವಂತೆ ಸಿಎಂ ಬಿಎಸ್‌ವೈಗೆ ಮನವಿ ಮಾಡಿದರು.

ಮನೆ ಬಳಿ ಬಂದಿದ್ದವರ ಅಹವಾಲು ಸ್ವೀಕರಿಸಿದ ಸಿಎಂ ಬಿಎಸ್‌ವೈ..

ಇದೇ ವೇಳೆ ಯಡಿಯೂರಪ್ಪನವರಿಗೆ ಭಾವಚಿತ್ರ ನೀಡಿ ಅಭಿಮಾನಿಗಳು ಶುಭಕೋರಿದರು. ಇತ್ತ ಸಿಎಂ ನಿವಾಸಕ್ಕೆ ಡಿಜಿಪಿ ನೀಲಮಣಿ ರಾಜು, ಬೆಂಗಳೂರು ಕಮೀಷನರ್ ಭಾಸ್ಕರ್ ರಾವ್ ದವಳಗಿರಿ ನಿವಾಸಕ್ಕೆ ಭೇಟಿ ನೀಡಿದ್ದರು. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆ, ಇಂದು ಮಧ್ಯಾಹ್ನ12.30ಕ್ಕೆ ಸಿಎಂ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಠಿ ನಡೆಸಲಿದ್ದಾರೆ.

Intro:ಮನೆ ಬಳಿ ಬಂದಿದ್ದವರ ಅಹವಾಲು ಸ್ವೀಕರಿಸಿದ ಸಿಎಂ ಯಡಿಯೂರಪ್ಪ..

ಬೆಂಗಳೂರು: ಬೆಳ್ಳ ಬೆಳಗ್ಗೆ ಮನೆ ಬಳಿ ಬಂದಿದ್ದವರ ಅಹವಾಲು ಅನ್ನ ಸಿಎಂ ಯಡಿಯೂರಪ್ಪ ಸ್ವೀಕರಿಸಿದರು.. ಆರೋಗ್ಯ ಇಲಾಖೆ ನೌಕರರ ವರ್ಗಾವಣೆ ಮಾಡುವಂತೆ,
ಈ ಹಿಂದೆ ವರ್ಗಾವಣೆ ಆಗಿರುವ ಆದೇಶವನ್ನ ತಡೆಹಿಡಿಯಲಾಗಿದೆ..ಆದಷ್ಟೂ ಬೇಗ ಮೂವ್‌ಮೆಂಟ್ ಆರ್ಡರ್ ನೀಡುವಂತೆ ಮನವಿ ಮಾಡಿದರು. .‌ಇನ್ನು ಇದೇ ವೇಳೆ ಯಡಿಯೂರಪ್ಪನವರಿಗೆ ಭಾವಚಿತ್ರ ನೀಡಿ ಅಭಿಮಾನಿಗಳು ಶುಭಕೋರಿದರು..

ಇತ್ತ ಸಿಎಂ ನಿವಾಸಕ್ಕೆ ಡಿಜಿಪಿ ನೀಲಮಣಿ ರಾಜು, ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ದವಳಗಿರಿ ನಿವಾಸಕ್ಕೆ ಭೇಟಿ ನೀಡಿದ್ದರು..‌ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆ, ಇಂದು ಮಧ್ಯಾಹ್ನ ೧೨.೩೦ಕ್ಕೆ ಸಿಎ‌ಂ ಯಡಿಯೂರಪ್ಪ
ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಟಿ ಕರೆದಿದ್ದಾರೆ.‌
ಅಧಿಕಾರಿಗಳ ಸಭೆ ನಂತರ ಸುದ್ದಿಗೋಷ್ಟಿ ನಡೆಸಲಿದ್ದಾರೆ.. ‌

KN_BNG_01_BSY_HOUSE_SCRIPT_7201801
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.