ETV Bharat / state

₹99 ರೂ. ಸಿದ್ಧಾರ್ಥ್ ಕಾರ್ಡ್​ ವಿತರಣೆಗೆ ಮಾಜಿ ಡಿಸಿಎಂ ಪರಮೇಶ್ವರ್ ಚಾಲನೆ

author img

By

Published : Nov 2, 2019, 2:15 AM IST

99 ರೂ. ಸಿದ್ಧಾರ್ಥ್ ಕಾರ್ಡ್​ಗೆ ಚಾಲನೆ ನಿಡಿದ ಮಾಜಿ ಡಿಸಿಎಂ ಜಿ ಪರಮೇಶ್ವರ್

ಸಿದ್ಧಾರ್ಥ ಆರೋಗ್ಯ ಕಾರ್ಡ್ ಮೂಲಕ ಕಡಿಮೆ ದರದಲ್ಲಿ, ಉಚಿತವಾಗಿ ಆಸ್ಪತ್ರೆಯ ಸೇವೆಗಳನ್ನು ಒದಗಿಸುವ ಹೆಲ್ತ್ ಕಾರ್ಡ್​ನ್ನು ರೈತರಿಗೆ ನೀಡಲು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಒಡೆತನದ ಶ್ರೀ ಸಿದ್ಧಾರ್ಥ್​ ಶಿಕ್ಷಣ ಸಂಸ್ಥೆ ಮುಂದಾಗಿದ್ದು, 'ಕಾಡ್೯ ಚಿಕ್ಕದು ಸೌಲಭ್ಯ ದೊಡ್ಡದು' ಎಂಬ ಧ್ಯೇಯವಾಕ್ಯದೊಂದಿಗೆ ಸಿದ್ಧಾರ್ಥ ಹೆಲ್ತ್ ಕಾರ್ಡ್​ ಗೆ ಚಾಲನೆ ಸಿಕ್ಕಿದೆ.

ನೆಲಮಂಗಲ: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ರೈತರಿಗೆ ₹99 ರೂಪಾಯಿ ಮೌಲ್ಯದ ಸಿದ್ಧಾರ್ಥ ಆರೋಗ್ಯ ಕಾರ್ಡ್ ವಿತರಣೆಗೆ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಶುಕ್ರವಾರ ಚಾಲನೆ ನೀಡಿದರು.

ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಿಂದ ಸಿದ್ಧಾರ್ಥ ಆರೋಗ್ಯ ಕಾರ್ಡ್ ಮೂಲಕ ಕಡಿಮೆ ದರದಲ್ಲಿ, ಉಚಿತವಾಗಿ ಆಸ್ಪತ್ರೆಯ ಸೇವೆಗಳನ್ನು ಒದಗಿಸುವ ಹೆಲ್ತ್ ಕಾರ್ಡ್​ ರೈತರಿಗೆ ನೀಡಲು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಒಡೆತನದ ಶ್ರೀ ಸಿದ್ಧಾರ್ಥ್​ ಶಿಕ್ಷಣ ಸಂಸ್ಥೆ ಮುಂದಾಗಿದ್ದು, 'ಕಾಡ್೯ ಚಿಕ್ಕದು, ಸೌಲಭ್ಯ ದೊಡ್ಡದು' ಎಂಬ ಧ್ಯೇಯವಾಕ್ಯದೊಂದಿಗೆ ಸಿದ್ಧಾರ್ಥ ಹೆಲ್ತ್ ಕಾರ್ಡ್​ ಗೆ ಚಾಲನೆ ದೊರೆತಿ್ದೆ.

ನೆಲಮಂಗಲ ತಾಲೂಕಿನ ಟಿ. ಬೇಗೂರು ಗ್ರಾಮದ ಬಳಿಯಿರುವ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ರೈತರಿಗೆ ₹99 ರೂಪಾಯಿ ಮೌಲ್ಯದ ಸಿದ್ಧಾರ್ಥ ಆರೋಗ್ಯ ಕಾರ್ಡ್ ವಿತರಣೆಗೆ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಚಾಲನೆ ನೀಡಿದರು.

ಕಾರ್ಡಿನಿಂದ ಪ್ರತಿದಿನ ಉಚಿತ ತಪಾಸಣೆ, ಡಾಕ್ಟರ್ ಮತ್ತು ನರ್ಸ್​ಗಳ ವೈದ್ಯಕೀಯ ಶುಲ್ಕ, ವಾಡ್೯ ಮತ್ತು ಬೆಡ್ ಚಾಜ್೯, ಹೆರಿಗೆ ಸೌಲಭ್ಯ, ಸಾಮಾನ್ಯ ರೋಗ, ಸಕ್ಕರೆ ಕಾಯಿಲೆ ಸೇರಿದಂತೆ ಹಲವು ಚಿಕಿತ್ಸೆಗಳು ಉಚಿತವಾಗಿದೆ, ಇನ್ನೂ ಈ ಕಾಡ್೯ ಹೊಂದಿದ ಒಳರೋಗಿಗಳಿಗೆ ಆಸ್ಪತ್ರೆಯಲ್ಲಾಗುವ ಎಲ್ಲಾ ಅಪರೇಶನ್, ರಕ್ತ ಪರೀಕ್ಷೆ, ಎಕ್ಸ ರೇ, ಸ್ಕ್ಯಾನಿಂಗ್, ಸಿ.ಟಿ. ಸ್ಕ್ಯಾನ್, ಎಂ.ಆರ್.ಐ ಶೇಕಡಾ 50ರಷ್ಟು ರಿಯಾಯಿತಿ ನೀಡಲಾಗಿದೆ.

Intro:ಮಾಜಿ ಡಿಸಿಎಂ ಸಿದ್ದಾರ್ಥ ಮೆಡಿಕಲ್ ಕಾಲೇಜ್ ನಿಂದ ಬಡ ರೈತರಿಗೆ ಹೆಲ್ತ್ ಕಾರ್ಡ್ ವಿತರಣೆ

99 ರೂಪಾಯಿ ಮೌಲ್ಯದ ಸಿದ್ಧಾರ್ಥ ಆರೋಗ್ಯ ಕಾರ್ಡ್ ವಿತರಣೆಗೆ ಮಾಜಿ ಡಿಸಿಎಂ ಪರಮೇಶ್ವರ್ ಚಾಲನೆ
Body:ನೆಲಮಂಗಲ : ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಿಂದ ಸಿದ್ಧಾರ್ಥ ಆರೋಗ್ಯ ಕಾರ್ಡ್ ಮೂಲಕ ಕಡಿಮೆ ದರದಲ್ಲಿ ಮತ್ತು ಉಚಿತವಾಗಿ ಆಸ್ಪತ್ರೆಯ ಸೇವೆಗಳನ್ನು ಒದಗಿಸುವ ಹೆಲ್ತ್ ಕಾರ್ಡ್ ಗೆ ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಸಿದ್ದಾರ್ಥ ಮೆಡಿಕಲ್ ಕಾಲೇಜ್ ಬಡ ರೈತರಿಗೆ ನೀಡಲು ಮುಂದಾಗಿದೆ. ಕಾಡ್೯ ಚಿಕ್ಕದು ಸೌಲಭ್ಯ ದೊಡ್ಡದು ಎಂಬ ಧ್ಯೇಯವಾಕ್ಯದಲ್ಲಿ ಸಿದ್ಧಾರ್ಥ ಹೆಲ್ತ್ ಕಾರ್ಡ್ ಚಾಲನೆಗೊಂಡಿದೆ.

ನೆಲಮಂಗಲ ತಾಲೂಕಿನ ಟಿ.ಬೇಗೂರು ಗ್ರಾಮದ ಬಳಿಯಿರುವ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ರೈತರಿಗೆ 99 ರೂಪಾಯಿ ಮೌಲ್ಯದ ಸಿದ್ಧಾರ್ಥ ಆರೋಗ್ಯ ಕಾರ್ಡ್ ವಿತರಣೆಗೆ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಚಾಲನೆ ನೀಡಿದರು.
ಈ ಕಾರ್ಡ್ ಮೂಲಕ ಬೇಗೂರು ಮತ್ತು ತುಮಕೂರಿನ ಸಿದ್ಧಾರ್ಥ ಆಸ್ಪತ್ರೆಗಳಲ್ಲಿ ಉಚಿತ ಮತ್ತು ಕಡಿಮೆ ದರದಲ್ಲಿ ಸೇವೆಯನ್ನು ಪಡೆಯಬಹುದು ಹಾಗೂ ಗ್ರಾಮೀಣ ಜನರಿಗೆ ನಗರ ಪ್ರದೇಶಗಳಲ್ಲಿ ದೊರೆಯುವ ಅತ್ಯಾಧುನಿಕ ಸೌಲಭ್ಯಗಳನ್ನು ಕಾಡ್೯ ಹೊಂದಿದ್ದವರು ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ, ಇನ್ನೂ ದಿನದ ೨೪*೭ ದಿನಗಳಲ್ಲಿ ಅಪಘಾತ ಮತ್ತು ತುರ್ತುಚಿಕಿತ್ಸೆ, ಸುರ್ಸಜ್ಜಿತ ಅಪರೇಷನ್ ಥಿಯೇಟರ್, ಪ್ರಯೋಗಾಲಯ, ಅಂಬುಲೇನ್ಸ್, ಎಕ್ಸರೇ ಸೇರಿದಂತೆ ಎಲ್ಲಾರೀತಿಯ ಚಿಕಿತ್ಸೆಗಳನ್ನು ಆಯಾ ವಿಭಾಗಗಳ ಮೂಲಕ ಸೌಲಭ್ಯವನ್ನು ಆಸ್ಪತ್ರೆ ಹೊಂದಿದೆ.

ಕಾರ್ಡಿನಿಂದ ಪ್ರತಿದಿನ ಉಚಿತ ತಪಾಸಣೆ, ಡಾಕ್ಟರ್ ಮತ್ತು ನಸ್೯ರ ವೈದ್ಯಕೀಯ ಶುಲ್ಕ, ವಾಡ್೯ ಮತ್ತು ಬೆಡ್ ಚಾಜ್೯, ಹೆರಿಗೆ ಸೌಲಭ್ಯ, ಸಾಮಾನ್ಯ ರೋಗ, ಸಕ್ಕರೆ ಕಾಯಿಲೆ ಸೇರಿದಂತೆ ಹಲವು ಚಿಕಿತ್ಸೆಗಳು ಉಚಿತವಾಗಿದೆ, ಇನ್ನೂ ಈ ಕಾಡ್೯ ಹೊಂದಿದ ಒಳರೋಗಿಗಳಿಗೆ ಆಸ್ಪತ್ರೆಯಲ್ಲಾಗುವ ಎಲ್ಲಾ ಅಪರೇಶನ್, ರಕ್ತ ಪರೀಕ್ಷೆ, ಎಕ್ಸ ರೇ, ಸ್ಕ್ಯಾನಿಂಗ್, ಸಿ.ಟಿ. ಸ್ಕ್ಯಾನ್, ಎಂ.ಆರ್.ಐ ಶೇಕಡಾ ೫೦ ರಷ್ಟು ರಿಯಾಯಿತಿ ಇದೆ
Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.