ETV Bharat / state

ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತಷ್ಟು ದುಬಾರಿ.. ಇಂದಿನ ದರದ ಮಾಹಿತಿ ಇಲ್ಲಿದೆ

author img

By

Published : May 21, 2022, 12:53 PM IST

Updated : May 21, 2022, 1:35 PM IST

gold-rate-today-in-karnataka
ಚಿನ್ನ, ಬೆಳ್ಳಿ ದರ

ಚಿನ್ನ, ಬೆಳ್ಳಿ : ಯಾವ ನಗರದಲ್ಲಿನ ದರ ಹೇಗಿದೆ ನೋಡಿ..

ಬೆಂಗಳೂರು : ರಾಜ್ಯದ ಬಹುತೇಕ ಪ್ರಮುಖ ನಗರಗಳಲ್ಲಿ ಇಂದು ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆಯಾಗಿದೆ. ಕೆಲವೆಡೆ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಮಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ನಿನ್ನೆಗಿಂತ 35 ರೂ. ಏರಿಕೆಯಾಗಿದ್ದು, 38 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆಗಿಂತ 44 ರೂ. ಹೆಚ್ಚಳವಾಗಿದೆ.

ನಗರಗಳುಚಿನ್ನ(22 K)ಚಿನ್ನ(24 K)ಬೆಳ್ಳಿ (ಗ್ರಾಂ)
ಬೆಂಗಳೂರು5,118 ರೂ.4,760 ರೂ. 62.00 ರೂ.
ಮೈಸೂರು4,761 ರೂ.5,273 ರೂ.63.50 ರೂ.
ದಾವಣಗೆರೆ4,700 ರೂ.5,075 ರೂ.65.98 ರೂ.
ಹುಬ್ಬಳ್ಳಿ4,746 ರೂ.5,177 ರೂ.63.06 ರೂ.
ಮಂಗಳೂರು4,705 ರೂ.5,133 ರೂ.65.90 ರೂ.
ಶಿವಮೊಗ್ಗ4,670 ರೂ.5,117 ರೂ.63.00 ರೂ.

ಇದನ್ನೂ ಓದಿ: ಮಾರುಕಟ್ಟೆ ಮಾಹಿತಿ.. ಬೆಂಗಳೂರಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ..

Last Updated :May 21, 2022, 1:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.