ETV Bharat / state

ಚಿನ್ನ, ಬೆಳ್ಳಿ ಖರೀದಿಸುವಿರಾ? ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಹೀಗಿದೆ..

author img

By

Published : Jul 24, 2022, 1:20 PM IST

Karnataka Gold Silver price
ಕರ್ನಾಟಕ ಚಿನ್ನ ಬೆಳ್ಳಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನಾಭರಣಗಳ ಬೆಲೆ ತಿಳಿದುಕೊಳ್ಳಿ.

ಬೆಂಗಳೂರು: ಚಿನ್ನ-ಬೆಳ್ಳಿ ಬೆಲೆಯಲ್ಲಿ ಪ್ರತಿನಿತ್ಯ ಏರಿಳಿತ ಸಾಮಾನ್ಯ. ದರ ನಗರದಿಂದ ನಗರಕ್ಕೆ ಕೊಂಚ ವ್ಯತ್ಯಾಸವಿರುತ್ತದೆ. ನೀವು ಇಂದು ಚಿನ್ನಾಭರಣ ಖರೀದಿಸುವವರಿದ್ದರೆ ಹೀಗಿದೆ ದರ.

ನಗರಚಿನ್ನ22K(ಗ್ರಾಂ) ಚಿನ್ನ24Kಬೆಳ್ಳಿ
ಬೆಂಗಳೂರು4,6955,10255.3
ಮೈಸೂರು4,745 5,25956.60
ಹುಬ್ಬಳ್ಳಿ4,5834,99961.20
ದಾವಣಗೆರೆ4,6855,078 61.28
ಮಂಗಳೂರು4,695 5,121 61.20
ಶಿವಮೊಗ್ಗ4,690 5,101 56100(ಕೆ.ಜಿ)

ಬೆಂಗಳೂರು,ಹುಬ್ಬಳ್ಳಿ, ಮಂಗಳೂರಿನ ಚಿನ್ನ, ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಮೈಸೂರಿನಲ್ಲಿ 22K ಚಿನ್ನದ ದರದಲ್ಲಿ 30ರೂ., 24K ಚಿನ್ನದ ದರದಲ್ಲಿ 36ರೂ. ಏರಿಕೆಯಾಗಿದೆ. ದಾವಣಗೆರೆಯಲ್ಲಿ 22K ಚಿನ್ನದ ದರದಲ್ಲಿ 24ರೂ., 24K ಚಿನ್ನದ ದರದಲ್ಲಿ 24ರೂ. ಹೆಚ್ಚಳವಾಗಿದೆ.

ಇದನ್ನೂ ಓದಿ: ತರಕಾರಿ ಮಾರುಕಟ್ಟೆ ಮಾಹಿತಿ: ಯಾವುದು ಅಗ್ಗ, ಯಾವುದು ದುಬಾರಿ-ಇಲ್ಲಿದೆ ದರಪಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.