ETV Bharat / state

ಗ್ಯಾಂಬ್ಲರ್​ಗಳ ಹೆಡೆಮುರಿ ಕಟ್ಟಿದ ಸಿಸಿಬಿ ಪೊಲೀಸ್​: ನಾಲ್ವರು ಆರೋಪಿಗಳಿಂದ 28 ಲಕ್ಷ ರೂ. ವಶಕ್ಕೆ

author img

By

Published : Dec 22, 2019, 9:42 AM IST

ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ಕಾರೊಂದರಲ್ಲಿ 28 ಲಕ್ಷ ರೂ.ನಗದು ಹಾಗೂ ಪಿಸ್ತೂಲ್ ಸಿಕ್ಕಿದ್ದು, ‌ಗ್ಯಾಂಬ್ಲಿಂಗ್​ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
four accused arrested by CCB police
‌ಸಿಸಿಬಿ ಪೊಲೀಸರಿಂದ ನಾಲ್ವರು ಆರೋಪಿಗಳ ಬಂಧನ: 28 ಲಕ್ಷ ರೂ.ನಗದು ಹಾಗೂ ಪಿಸ್ತೂಲು ಜಪ್ತಿ

ಬೆಂಗಳೂರು: ಆರ್​ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಕಾರೊಂದರಲ್ಲಿ 28 ಲಕ್ಷ ರೂ.ನಗದು ಹಾಗೂ ಪಿಸ್ತೂಲ್ ಸಿಕ್ಕಿದ್ದು, ‌ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಿಸಿಬಿ ಸಂಘಟಿತ ಅಪರಾಧಗಳ ವಿಭಾಗದ ಎಸಿಪಿ ನೇತೃತ್ವದಲ್ಲಿ ಆರ್​ಎಂಸಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಕಾರಿನಲ್ಲಿ ಆರೋಪಿಗಳು ಹಣ ಹಾಗೂ ಪಿಸ್ತೂಲ್ ಇಟ್ಟುಕೊಂಡಿದ್ದರು. ಆರೋಪಿಗಳು ಹೊಟೇಲ್​ಗಳಿಗೆ ತೆರಳಿ ಗ್ಯಾಂಬ್ಲಿಂಗ್ ನಡೆಸಿ ಹಣ ಸಂಪಾದನೆ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು‌‌ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಇಟ್ಟುಕೊಂಡಿರುವ ಪಿಸ್ತೂಲ್​ಗೆ ಪರವಾನಗಿ ಇಲ್ಲ. ಹಾಗಾಗಿ ಅಕ್ತಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Body:ರಾತ್ರೋ ರಾತ್ರಿ ಸಿಕ್ತು ನಾಲ್ವರು ಆರೋಪಿಗಳಿಂದ 28 ಲಕ್ಷ ರೂ.ನಗದು ಒಂದು ಪಿಸ್ತೂಲ್ ಜಪ್ತಿ ಮಾಡಿದ ಸಿಸಿಬಿ

ಬೆಂಗಳೂರು: ಆರ್ ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖಚಿತ ಮಾಹಿತಿ ಮೇರೆಗೆ ನಿನ್ನೆ ರಾತ್ರಿ ಕಾರೊಂದರಲ್ಲಿ 28 ಲಕ್ಷ ರೂ.ನಗದು ಹಾಗೂ ಪಿಸ್ತೂಲ್ ಸಿಕ್ಕಿದ್ದು..‌ಇದರ ಮಾಲೀಕರಾದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ..
ಸಿಸಿಬಿ ಸಂಘಟಿತ ಅಪರಾಧಗಳ ವಿಭಾಗದವ ಎಸಿಪಿ ನೇತೃತ್ವದಲ್ಲಿ ಆರ್ ಎಂಸಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಕಾರಿನಲ್ಲಿ ಆರೋಪಿಗಳು ಹಣ ಹಾಗೂ ಪಿಸ್ತೂಲ್ ಇಟ್ಟುಕೊಂಡಿದ್ದರು. ಆರೋಪಿಗಳು ಹೊಟೇಲ್ ಗಳಿಗೆ ತೆರಳಿ ಗ್ಲಾಬಿಂಗ್ ನಡೆಸಿ ಹಣ ಸಂಪಾದನೆ ಮಾಡುತ್ತಿದ್ದರಂತೆ ಎಂದಯ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು‌‌ ಪೊಲೀಸರು ತಿಳಿಸಿದ್ದಾರೆ.. ಆರೋಪಿಗಳ ಬಳಿ ಪಿಸ್ತೂಲ್ ಹೊಂದಿರುವ ಕುರಿತು ಪರವಾನಗಿ ಇಲ್ಲ.. ಹಾಗಾದರೆ ಪಿಸ್ತೂಲ್ ಯಾರದ್ದು ಹಾಗೂ ಜಪ್ತಿ ಮಾಡಿಕೊಂಡಿರುವ ಕಾರು ಮಾಲೀಕನನ್ನು ಪತ್ತೆ ಹಚ್ಚಬೇಕಿದೆ. ಸದ್ಯ ಅಕ್ತಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.