ETV Bharat / state

ಅದ್ಧೂರಿಯಾಗಿ ಜರುಗಿದ ಮೋಟಗಿ ಬಸವೇಶ್ವರ ಜಾತ್ರೆ

author img

By

Published : Feb 10, 2020, 3:27 AM IST

ಮೋಟಗಿ ಬಸವೇಶ್ವರ ಜಾತ್ರೆ , Motagi Basaveshwara Fair
ಮೋಟಗಿ ಬಸವೇಶ್ವರ ಜಾತ್ರೆ

ಮುಳಗಡೆ ಪ್ರದೇಶದಲ್ಲಿ ಇರುವ ಮೋಟಗಿ ಬಸವೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಭಾರತ ಹುಣ್ಣಿಮೆ ದಿನದಂದು ಜಾತ್ರೆಯ ಅಂಗವಾಗಿ‌ ರಥೋತ್ಸವ ನಡೆಸಲಾಗುತ್ತದೆ.

ಬಾಗಲಕೋಟೆ: ನಗರದ ಮೋಟಗಿ ಬಸವೇಶ್ವರ ದೇವಾಲಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು.

ಮುಳಗಡೆ ಪ್ರದೇಶದಲ್ಲಿ ಇರುವ ಮೋಟಗಿ ಬಸವೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಭಾರತ ಹುಣ್ಣಿಮೆ ದಿನದಂದು ಜಾತ್ರೆಯ ಅಂಗವಾಗಿ‌ ರಥೋತ್ಸವ ನಡೆಸಲಾಗುತ್ತದೆ. ಮುಳಗಡೆಯಿಂದಾಗಿ ಮನೆಗಳ ಸ್ಥಳಾಂತರ ಆಗಿದ್ದರೂ ಜಾತ್ರೆಗೆ ಮಾತ್ರ ಯಾವ ತೊಂದರೆಯೂ ಇಲ್ಲ.

ಈ ಜಾತ್ರಾ ಮಹೋತ್ಸವ ಅಂಗವಾಗಿ ಮೋಟಗಿ ಬಸವೇಶ್ವರ ದೇವರ ಅಭಿಷೇಕ‌ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು.

Intro:AnchorBody:ಬಾಗಲಕೋಟೆ--ನಗರದ ಮೋಟಗಿ ಬಸವೇಶ್ವರ ದೇವಾಲಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಮುಳಗಡೆ ಪ್ರದೇಶದಲ್ಲಿ ಇರುವ ಮೋಟಗಿ ಬಸವೇಶ್ವರ ದೇವಾಲಯ ದ ಪ್ರತಿ ವರ್ಷ ಭಾರತ ಹುಣ್ಣುಮೆ ದಿನದಂದು ಜಾತ್ರೆಯ ಅಂಗವಾಗಿ‌ ರಥೋತ್ಸವನಡೆಸಲಾಗುತ್ತದೆ.ಮುಳಗಡೆಯಿಂದಾಗಿ ಮನೆಗಳ ಸ್ಥಳಾಂತರ ಆಗಿದ್ದರೂ ಜಾತ್ರೆಯು ನಡೆಯುತ್ತಿದೆ.ಸಾವಿರಾರು ಸಂಖ್ಯೆಯ ಜನಸ್ತೋಮ‌ ಮಧ್ಯೆ ರಥವನ್ನು ಎಳೆಯಲಾಗುತ್ತದೆ. ಸರಕಾರಿ ಶಾಲೆ ನಂಬರ 9 ರ ಮುಂದೆ ರಥವನ್ನು ಎಳೆದು ಭಕ್ತರು ಉತ್ತತ್ತಿ ಎಸೆದರು.ಈ ಜಾತ್ರಾ ಮಹೋತ್ಸವ ಅಂಗವಾಗಿ ಬೆಳ್ಳಿಗೆಯಿಂದ ಮೋಟಗಿ ಬಸವೇಶ್ವರ ದೇವರ ಅಭಿಷೇಕ‌ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ಇದರ ಜಾತ್ರೆಯ ಅಂಗವಾಗಿ ಫೆ.11 ರಿಂದ ಜಾನುವಾರುಗಳ ಜಾತ್ರೆ ನಡೆಯಲಿದೆ.Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.