ETV Bharat / sitara

ನೀರಿನ ಮೇಲೆ ಎಂಗೇಜ್​ ಆದ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ!

author img

By

Published : Jan 1, 2020, 8:55 PM IST

ಹೊಸ ವರ್ಷದ ಮೊದಲ ದಿನವೇ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ ನಟಿ  ನತಾಶಾ ಸ್ಯಾಂಕೋವಿಕ್ ಜೊತೆ ಎಂಗೇಜ್​ಮೆಂಟ್​​ ಮಾಡಿಕೊಂಡಿದ್ದಾರೆ.

hardik engage with  Natasa Stankovic
ನೀರಿನ ಮೇಲೆ ಎಂಗೇಜ್​ ಆದ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ!

ಟೀಮ್​ ಇಂಡಿಯಾ ಆಲ್​ ರೌಂಡಲ್​ ಹಾರ್ದಿಕ್ ಪಾಂಡ್ಯ ತನ್ನ ಅಭಿಮಾನಿ ಬಳಗಕ್ಕೆ ಹೊಸ ವರ್ಷದಂದು ಗುಡ್​​ ನ್ಯೂಸ್​ ಕೊಟ್ಟಿದ್ದಾರೆ. ಅದೇನಪ್ಪ ಗುಡ್​ ನ್ಯೂಸ್​ ಅಂದ್ರಾ.. ಹೊಸ ವರ್ಷದ ಮೊದಲ ದಿನವೇ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯ ನಟಿ ನತಾಶಾ ಸ್ಯಾಂಕೋವಿಕ್ ಜೊತೆ ಎಂಗೇಜ್​ಮೆಂಟ್​​ ಮಾಡಿಕೊಂಡಿದ್ದಾರೆ.

ವಿಶೇಷ ಏನಂದ್ರೆ ನೀರಿನ ಮೇಲೆ ದೋಣಿಯಲ್ಲಿ ಹೋಗುತ್ತ ನತಾಶಾ ಸ್ಯಾಂಕೋವಿಕ್​ಗೆ ರಿಂಗ್​ ತೊಡಿಸುವ ಮೂಲಕ ಎಂಗೇಜ್​ ಆಗಿದ್ದಾರೆ. ಈ ಹಿಂದೆ ಹಾರ್ದಿಕ್​ ಬಗ್ಗೆ ಹಲವಾರು ವದಂತಿಗಳು ಹರಿದಾಡುತ್ತಿದ್ದು. ಹಲವು ಹುಡುಗಿಯರ ಹೆಸರನ್ನು ಹಾರ್ದಿಕ್​ ಜೊತೆ ಸೇರಿಸಲಾಗಿತ್ತು. ಆದ್ರೆ ಇಂದು ಈ ವದಂತಿಗಳಿಗೆಲ್ಲ ತೆರೆ ಎಳೆದಿರುವ ಪಾಂಡ್ಯ ಅಧಿಕೃತವಾಗಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರಿಂಗ್​ ತೊಡಿಸುವ ವಿಡಿಯೋ ಶೇರ್​​ ಮಾಡಿದ್ದಾರೆ.

ಇದೀಗ ಪಾಂಡ್ಯ ಎಂಗೇಜ್​ ಮೆಂಟ್​​ ಮಾಡಿಕೊಂಡಿರುವ ನತಾಶಾ ಸ್ಯಾಂಕೋವಿಕ್ ಕನ್ನಡದಲ್ಲಿ ದುನಿಯಾ ವಿಜಯ್​​ ಅಭಿನಯ ದನಕಾಯೋನು ಸಿನಿಮಾಲ್ಲಿ ನಟಿಸಿದ್ರು.

Intro:Body:

film


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.