ಮಾರುಕಟ್ಟೆ ಮಾಹಿತಿ: ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ತರಕಾರಿ ಬೆಲೆ ಹೀಗಿದೆ..

author img

By

Published : Aug 5, 2022, 12:31 PM IST

Vegetable Rate

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತರಕಾರಿ ಬೆಲೆ ಎಷ್ಟಿದೆ ಅಂತಾ ತಿಳಿಯಿರಿ.

ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-26 ರೂ.
  • M.Z ಬೀನ್ಸ್​​-30
  • ರಿಂಗ್ ಬೀನ್ಸ್​​-40
  • ಎಲೆಕೋಸು ಚೀಲಕ್ಕೆ-16 ರೂ.
  • ಬೀಟ್​​ರೂಟ್​​-30
  • ಹೀರೆಕಾಯಿ-26
  • ಬೆಂಡೆಕಾಯಿ-20
  • ಹಾಗಲಕಾಯಿ-30
  • ಎಳೆಸೌತೆ-14
  • ಬಣ್ಣದ ಸೌತೆ-8
  • ಚವಳಿಕಾಯಿ-30
  • ತೊಂಡೆಕಾಯಿ-30
  • ನವಿಲುಕೋಸು-30
  • ಮೂಲಂಗಿ-16
  • ದಪ್ಪ ಮೆಣಸು-60
  • ಕ್ಯಾರೆಟ್​​-60
  • ನುಗ್ಗೆಕಾಯಿ-30
  • ಹೂಕೋಸು-200ರೂ ಚೀಲಕ್ಕೆ
  • ಟೊಮೆಟೊ-6
  • ನಿಂಬೆಹಣ್ಣು 100ಕ್ಕೆ 200 ರೂ.
  • ಈರುಳ್ಳಿ-20
  • ಆಲೂಗೆಡ್ಡೆ-26
  • ಬೆಳ್ಳುಳ್ಳಿ-30 ರಿಂದ 50 ರೂ.
  • ಸೀಮೆ ಬದನೆಕಾಯಿ-30
  • ಬದನೆಕಾಯಿ-20
  • ಪಡುವಲಕಾಯಿ-20
  • ಕುಂಬಳಕಾಯಿ-16
  • ಹಸಿ ಶುಂಠಿ-30

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 100 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ -120 ರೂ.
  • ಮೆಂತೆ ಸೊಪ್ಪು 100ಕ್ಕೆ -200 ರೂ.
  • ಪಾಲಕ್ ಸೊಪ್ಪು-100ಕ್ಕೆ 80 ರೂ.
  • ಸೊಪ್ಪು-100ಕ್ಕೆ-160 ರೂ.
  • ಪುದಿನ ಸೊಪ್ಪು 100ಕ್ಕೆ- 240 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-25
  • ಟೊಮೆಟೊ- 6
  • ಬೆಂಡೆಕಾಯಿ- 7
  • ಸೌತೆಕಾಯಿ-3
  • ಗುಂಡು ಬದನೆ-10
  • ಕುಂಬಳಕಾಯಿ-6
  • ಹೀರೆಕಾಯಿ-22
  • ಪಡವಲಕಾಯಿ-12
  • ತೊಂಡೆಕಾಯಿ-36
  • ಹಾಗಲಕಾಯಿ-24
  • ದಪ್ಪ ಮೆಣಸು-43
  • ಸೋರೆಕಾಯಿ-10
  • ಬದನೆಕಾಯಿ ಬಿಳಿ- 23
  • ಕೋಸು-20
  • ಸೀಮೆ ಬದನೆ-20
  • ಮೆಣಸಿನ ಕಾಯಿ-38
  • ಹೂಕೋಸು-12

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್​​-25 ರೂ.
  • ಎಲೆಕೋಸು-25
  • ಬೀಟ್​​ರೂಟ್​​- 40
  • ಸೋರೆಕಾಯಿ- 20
  • ಬದನೆಕಾಯಿ- 25
  • ಅವರೆಕಾಯಿ-40
  • ಎಲೆಕೋಸು- 30
  • ಕ್ಯಾಪ್ಸಿಕಂ- 55
  • ಕ್ಯಾರೆಟ್- 50
  • ಹಸಿ ಮೆಣಸಿನಕಾಯಿ- 40
  • ಈರುಳ್ಳಿ- 20
  • ಮೂಲಂಗಿ-30
  • ಟೊಮೆಟೊ-5
  • ಬೆಂಡೆಕಾಯಿ- 20
  • ಹೀರೆಕಾಯಿ-30
  • ಹಾಗಲಕಾಯಿ-28
  • ಎಳೆ ಸೌತೆ-16
  • ತೊಂಡೆಕಾಯಿ-20
  • ನವಿಲುಕೋಸು-40
  • ಆಲೂಗೆಡ್ಡೆ-25
  • ಬೆಳ್ಳುಳ್ಳಿ-30 ರಿಂದ 60
  • ಸೀಮೆ ಬದನೆಕಾಯಿ-35

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ: ಬೆಂಗಳೂರು ಸೇರಿ ಯಾವ ನಗರದಲ್ಲಿ ಎಷ್ಟು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.