ETV Bharat / city

ರಾಜ್ಯದ ಮಾರುಕಟ್ಟೆ ಮಾಹಿತಿ.. ಇಂದಿನ ತರಕಾರಿ ದರ ಹೀಗಿದೆ ನೋಡಿ

author img

By

Published : Jun 17, 2022, 10:40 AM IST

ತರಕಾರಿ ದರ
ತರಕಾರಿ ದರ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ದರ ಹೀಗಿದೆ ನೋಡಿ..

ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.

ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿ ಗೆ): ಹುರುಳಿಕಾಯಿ 60 ರೂ., ಬದನೆಕಾಯಿ(ಬಿಳಿ) 44 ರೂ., ಬದನೆಕಾಯಿ (ಗುಂಡು) 33 ರೂ., ಬೀಟ್‍ರೂಟ್ 54 ರೂ., ಹಾಗಲಕಾಯಿ 54 ರೂ., ಸೌತೆಕಾಯಿ 30 ರೂ., ದಪ್ಪಮೆಣಸಿನ ಕಾಯಿ 90 ರೂ. (ಇಳಿಕೆ), ಹಸಿಮೆಣಸಿನಕಾಯಿ 60 ರೂ., ತೆಂಗಿನಕಾಯಿ ದಪ್ಪ 33 ರೂ., ನುಗ್ಗೆಕಾಯಿ 80 ರೂ., ಕ್ಯಾರೆಟ್ 60 ರೂ., ಈರುಳ್ಳಿ ಮಧ್ಯಮ 24 ರೂ., ಸಾಂಬಾರ್ ಈರುಳ್ಳಿ 47 ರೂ., ಆಲೂಗಡ್ಡೆ 42 ರೂ., ಮೂಲಂಗಿ 33 ರೂ.(ಇಳಿಕೆ), ಟೊಮೆಟೋ 65 ರೂ.(ಇಳಿಕೆ), ಕೊತ್ತಂಬರಿ ಸೊಪ್ಪು 36 ರೂ., ಕರಿಬೇವು 56 ರೂ., ಬೆಳ್ಳುಳ್ಳಿ 90 ರೂ., ನಿಂಬೆಹಣ್ಣು 100 ಕ್ಕೆ 125 ರೂ.

ಶಿವಮೊಗ್ಗ ತರಕಾರಿ ದರ (ಕೆ.ಜಿ ಗೆ): ಮೆಣಸಿನ ಕಾಯಿ- 30 ರೂ., M.Z ಬೀನ್ಸ್- 20 ರೂ., ರಿಂಗ್ ಬೀನ್ಸ್-45 ರೂ., ಎಲೆಕೋಸು ಚೀಲಕ್ಕೆ-30 ರೂ., ಬಿಟ್ ರೂಟ್-20 ರೂ., ಹೀರೆಕಾಯಿ -30 ರೂ., ಬೆಂಡೆಕಾಯಿ-30 ರೂ., ಹಾಗಲಕಾಯಿ-30 ರೂ., ಎಳೆ ಸೌತೆ-20 ರೂ., ಬಣ್ಣದ ಸೌತೆ-10 ರೂ., ಜವಳಿಕಾಯಿ-30 ರೂ., ತೊಂಡೆಕಾಯಿ-20 ರೂ., ನವಿಲುಕೋಸು-50 ರೂ., ಮೂಲಂಗಿ-26 ರೂ., ದಪ್ಪಮೆಣಸು-80 ರೂ., ಕ್ಯಾರೆಟ್-40 ರೂ., ನುಗ್ಗೆಕಾಯಿ-80 ರೂ., ಹೂ ಕೋಸು-400 ರೂ .ಚೀಲಕ್ಕೆ, ಟೊಮೆಟೋ-44 ರೂ., ನಿಂಬೆಹಣ್ಣು 100 ಕ್ಕೆ 400 ರೂ., ಈರುಳ್ಳಿ-16 ರಿಂದ 20 ರೂ., ಆಲೂಗೆಡ್ಡೆ-24 ರೂ., ಬೆಳ್ಳುಳ್ಳಿ-25 ರಿಂದ 50 ರೂ., ಸೀಮೆ ಬದನೆಕಾಯಿ-35 ರೂ., ಬದನೆಕಾಯಿ-12 ರೂ., ಪಡುವಲಕಾಯಿ-26 ರೂ., ಕುಂಬಳಕಾಯಿ-14 ರೂ., ಹಸಿ ಶುಂಠಿ-24 ರೂ. ಮಾವಿನಕಾಯಿ-20 ರೂ.

ಸೊಪ್ಪಿನ ದರ ಇಳಿಕೆ: ಕೊತ್ತಂಬರಿ ಸೊಪ್ಪು 100 ಕ್ಕೆ- 200 ರೂ., ಸಬ್ಬಸಿಗೆ 100 ಕ್ಕೆ -200 ರೂ., ಮೆಂತೆ 100 ಕ್ಕೆ -260 ರೂ., ಪಾಲಕ್ -100 ಕ್ಕೆ 220 ರೂ., ಪುದಿನ100 ಕ್ಕೆ - 200 ರೂ.

ಹುಬ್ಬಳ್ಳಿ ತರಕಾರಿ ದರ (ಕೆ.ಜಿ): ಬೀನ್ಸ್ 80 ರೂ., ಎಲೆಕೋಸು 30 ರೂ., ಬೀಟ್ರೂಟ್ 45 ರೂ., ಸೊರೆಕಾಯಿ 20., ಬದನೆಕಾಯಿ 40., ಅವರೆಕಾಯಿ 40., ಕ್ಯಾಬೇಜ್ 25., ಕ್ಯಾಪ್ಸಿಕಂ 55., ಕ್ಯಾರೆಟ್ 50., ಹಸಿ ಮೆಣಸಿನಕಾಯಿ 40., ಈರುಳ್ಳಿ 25., ಮೂಲಂಗಿ 30., ಟೊಮೆಟೋ 40., ಬೆಂಡೆಕಾಯಿ 35., ಹೀರೆಕಾಯಿ 26 ರೂ., ಹಾಗಲಕಾಯಿ 38 ರೂ., ಎಳೆ ಸೌತೆ 16 ರೂ., ತೊಂಡೆಕಾಯಿ 16 ರೂ., ನವಿಲುಕೋಸು 50 ರೂ., ಆಲೂಗೆಡ್ಡೆ 20 ರೂ., ಬೆಳ್ಳುಳ್ಳಿ 30-60 ರೂ., ಸೀಮೆ ಬದನೆಕಾಯಿ-35 ರೂ., ಕುಂಬಳಕಾಯಿ 12 ರೂ., ಹಸಿ ಶುಂಠಿ 20 ರೂ., ಮಾವಿನಕಾಯಿ 20 ರೂ. ಇದೆ.

ಮೈಸೂರು ತರಕಾರಿ ದರ : ಬೀನ್ಸ್ 30 ರೂ., ಟೊಮೆಟೋ 36 ರೂ., ಬೆಂಡೆಕಾಯಿ 8 ರೂ., ಸೌತೆಕಾಯಿ 8ರೂ., ಗುಂಡು ಬದನೆ 12 ರೂ., ಕುಂಬಳಕಾಯಿ 10 ರೂ., ಹೀರೆಕಾಯಿ 20 ರೂ., ಪಡವಲಕಾಯಿ 10 ರೂ., ತೊಂಡೆಕಾಯಿ 17ರೂ., ಹಾಗಲಕಾಯಿ 15 ರೂ., ದಪ್ಪ ಮೆಣಸು 48 ರೂ., ಸೋರೆಕಾಯಿ 12 ರೂ., ಬದನೆಕಾಯಿ ವೈಟ್ 16 ರೂ., ಕೋಸು 30ರೂ., ಸೀಮೆ ಬದನೆ 20 ರೂ., ಮೆಣಸಿನಕಾಯಿ 30 ರೂ., ಕೋಸು 12 ರೂ. ಇದೆ.

ಇದನ್ನೂ ಓದಿ: ಅಗ್ನಿಪಥ್​​ ಯೋಜನೆಗೆ ವಿರೋಧ: ಬಿಹಾರ, ಉತ್ತರಪ್ರದೇಶದಲ್ಲಿ ಟ್ರೈನ್​ಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.