ETV Bharat / city

Gold Silver Rate: ಮಂಗಳೂರಲ್ಲಿ ಚಿನ್ನದ ಬೆಲೆ 400 ರೂ. ಇಳಿಕೆ

author img

By

Published : Aug 6, 2022, 2:54 PM IST

Gold Silver Rate Today in Karnataka
ಚಿನ್ನದ ಬೆಲೆ ಇಳಿಕೆ

ಚಿನ್ನ, ಬೆಳ್ಳಿ ದರದಲ್ಲಿ ದಿನದಿಂದ ದಿನಕ್ಕೆ ಏರಿಳಿಕೆಯಾಗುತ್ತಿದ್ದು, ಇಂದು ಹೆಚ್ಚಿನ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆ ಕಂಡಿದೆ. ಬೆಂಗಳೂರು, ದಾವಣಗೆರೆ, ಮಂಗಳೂರು, ಮೈಸೂರು ನಗರಗಳಲ್ಲಿ ಬೆಲೆ ಇಳಿಕೆಯಾಗಿದೆ.

ಬೆಂಗಳೂರು : ಮಂಗಳೂರಲ್ಲಿ 22 ಕ್ಯಾರೆಟ್ ಚಿನ್ನ ಗ್ರಾಂಗೆ 4730 ರೂ. ಆಗಿದ್ದು, 40 ರೂ. ಕಡಿಮೆಯಾಗಿದೆ. 24 ಕ್ಯಾರೆಟ್​ ಚಿನ್ನ ಗ್ರಾಂಗೆ 5160 ರೂ. ಆಗಿದ್ದು, 44 ರೂ. ಇಳಿಕೆಯಾಗಿದೆ. ಬೆಂಗಳೂರಲ್ಲಿ ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 4790 ರೂಪಾಯಿ ಇದ್ದು, 20 ರೂ. ಇಳಿಕೆ ಮತ್ತು 24 ಕ್ಯಾರೆಟ್​ 5205 ರೂ. ಆಗಿದ್ದು, 23 ರೂ ಇಳಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಕ್ಯಾರೆಟ್​ ಚಿನ್ನ ಒಂದು ಗ್ರಾಂಗೆ 4880 ರೂ. ಹಾಗೂ 24K ಕ್ಯಾರೆಟ್​ ಚಿನ್ನ ಗ್ರಾಂಗೆ 5124ರೂ. ಆಗಿದ್ದು, ಕ್ರಮವಾಗಿ 15 ರೂ. ಹಾಗೂ 16 ರೂ. ಏರಿಕೆಯಾಗಿದೆ. ಉಳಿದಂತೆ ಶಿವಮೊಗ್ಗದಲ್ಲಿ ಚಿನ್ನದ ದರ ಸ್ಥಿರವಾಗಿದೆ.

ನಗರಚಿನ್ನ22K (ಗ್ರಾಂ)ಚಿನ್ನ24K (ಗ್ರಾಂ)ಬೆಳ್ಳಿ (ಗ್ರಾಂ)
ಬೆಂಗಳೂರು4790 ರೂ.5205 ರೂ.57.6 ರೂ.
ದಾವಣಗೆರೆ4750 ರೂ.5,143 ರೂ.63.08 ರೂ.
ಮಂಗಳೂರು4730 ರೂ.5160 ರೂ.63 ರೂ.
ಹುಬ್ಬಳ್ಳಿ4880 ರೂ.5124 ರೂ. 63.06 ರೂ.
ಮೈಸೂರು4850 ರೂ. 5371 ರೂ. 59.10 ರೂ.
ಶಿವಮೊಗ್ಗ4765 ರೂ.5204 ರೂ.58.50 ರೂ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.