ETV Bharat / city

ಬಿಬಿಎಂಪಿ ಮೇಲೆ ಏಕಕಾಲಕ್ಕೆ ಎಸಿಬಿಯ 8 ತಂಡಗಳಿಂದ ರೇಡ್

author img

By

Published : Feb 25, 2022, 1:17 PM IST

ಬಿಬಿಎಂಪಿ ಮೇಲೆ ಏಕಕಾಲಕ್ಕೆ ಎಸಿಬಿಯ 8 ತಂಡಗಳು ರೇಡ್
ಬಿಬಿಎಂಪಿ ಮೇಲೆ ಏಕಕಾಲಕ್ಕೆ ಎಸಿಬಿಯ 8 ತಂಡಗಳು ರೇಡ್

ಈ ಮೊದಲು ಬಿಡಿಎ ಮೇಲೆ ಎಸಿಬಿ ದಾಳಿ ಮಾಡಿತ್ತು. ಇದೀಗ ಬಿಬಿಎಂಪಿ ಮೇಲೂ ರೇಡ್ ಮಾಡಿ ಎಸಿಬಿ ಶಾಕ್ ನೀಡಿದೆ..

ಬೆಂಗಳೂರು : ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಲೆ ಇಂದು ಎಸಿಬಿ ಅಧಿಕಾರಿಗಳ 8 ತಂಡಗಳು ಏಕಕಾಲಕ್ಕೇ ದಾಳಿ ಮಾಡಿ, ಕಡತಗಳ ಪರಿಲಶೀಲನೆ ನಡೆಸಿವೆ.

ಬಿಬಿಎಂಪಿಯ ಕೇಂದ್ರ ಕಚೇರಿ, ನಗರ ಯೋಜನಾ ಕೇಂದ್ರ ಕಚೇರಿ ಸೇರಿ ಎಲ್ಲಾ 8 ವಲಯಗಳ ಮೇಲೂ ಎಸಿಬಿ ದಾಳಿ ಮಾಡಿದೆ. ತೀವ್ರ ಶೋಧ ಕಾರ್ಯ ನಡೆಸಿ ಮಾಹಿತಿ ಕಲೆ ಹಾಕುತ್ತಿವೆ.

ಈ ಮೊದಲು ಬಿಡಿಎ ಮೇಲೆ ಎಸಿಬಿ ದಾಳಿ ಮಾಡಿತ್ತು. ಇದೀಗ ಬಿಬಿಎಂಪಿ ಮೇಲೂ ರೇಡ್ ಮಾಡಿ ಎಸಿಬಿ ಶಾಕ್ ನೀಡಿದೆ.

(ಇದನ್ನೂ ಓದಿ: ಉಕ್ರೇನ್​​ನಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಸಂಗ್ರಹಕ್ಕಾಗಿ ವೆಬ್ ಪೋರ್ಟಲ್ ಕಾರ್ಯಾರಂಭ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.