ETV Bharat / briefs

ಮತ್ತೆ ನಮೋ ಬಂದ್ಮೇಲೆ ರಾಗ ಬದಲಿಸಿತು ಟೈಮ್​ ಮ್ಯಾಗಜಿನ್​​.. ಮೋದಿ ಸಾಧನೆಗೆ ಬಹುಪರಾಕ್, ಬಹುಪರಾಕ್!

author img

By

Published : May 29, 2019, 12:32 PM IST

ಮೋದಿ

ಲೋಸಕಭಾ ಚುನಾವಣೆಯ ವೇಳೆ ಟೈಮ್​ ಮ್ಯಾಗಜಿನ್ ಮುಖಪುಟದಲ್ಲಿ ಮೋದಿ ಚಿತ್ರವನ್ನು ಪ್ರಕಟಿಸಿ 'ಇಂಡಿಯಾಸ್ ಡಿವೈಡರ್ ಇನ್ ಚೀಫ್'​(ಭಾರತದ ಮುಖ್ಯ ವಿಭಜಕ) ಎನ್ನುವ ತಲೆಬರಹ ನೀಡಿತ್ತು. ಇದು ವಿಶ್ವಮಟ್ಟದಲ್ಲಿ ಒಂದಷ್ಟು ವಿವಾದಕ್ಕೂ ಕಾರಣವಾಗಿತ್ತು.

ನ್ಯೂಯಾರ್ಕ್​: ನರೇಂದ್ರ ಮೋದಿಯನ್ನು ಡಿವೈಡರ್ ಇನ್​ ಚೀಫ್​ ಎಂದು ಕರೆದಿದ್ದ ಅಮೆರಿಕದ ನಿಯತಕಾಲಿಕೆ ಟೈಮ್​​ ಮ್ಯಾಗಜಿನ್​​ ಇದೀಗ ಮೋದಿ ಭರ್ಜರಿ ಗೆಲುವಿನ ಬಳಿಕ ತನ್ನ ವರಸೆ ಬದಲಾಯಿಸಿದೆ.

ಮೇ 23ರಂದು ಹೊರಬಿದ್ದ ಜನಾದೇಶದಲ್ಲಿ ಎನ್​​ಡಿಎ ಮೈತ್ರಿಕೂಟ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದೊಂದು ದಶಕದಲ್ಲಿ ಯಾವುದೇ ಪ್ರಧಾನಿಯಿಂದಲೂ ಸಾಧ್ಯವಾಗದ ಕೆಲಸವನ್ನು ಮೋದಿ ಮಾಡಿದ್ದಾರೆ ಎಂದು ಟೈಮ್ ಮ್ಯಾಗಜಿನ್ ಹೊಗಳಿಕೆಯ ಮಾತುಗಳನ್ನಾಡಿದೆ.

ಇಂಡಿಯಾಸ್​ ಡಿವೈಡರ್​ ಇನ್​ ಚೀಫ್​​...ಮೋದಿ ಬಗ್ಗೆ ಟೈಮ್​​ ಮ್ಯಾಗಜಿನ್​​ ವಿವಾದಿತ ಶೀರ್ಷಿಕೆ

ಲೇಖನ​ವನ್ನು ಅತೀಶ್​ ತಸೀರ್​ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಉದ್ದೇಶಪೂರ್ವಕವಾಗಿ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರನ್ನ ವಿಭಜನೆ ಮಾಡುತ್ತಿದೆ ಎಂದಿದ್ದರು. ಇದರ ಜೊತೆಗೆ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಮುಂದಿನ ಐದು ವರ್ಷಗಳ ಕಾಲ ಮೋದಿ ಸರ್ಕಾರದ ಆಡಳಿತವನ್ನ ತಡೆದುಕೊಳ್ಳಲಿದೆಯೇ ಎಂಬ ಪ್ರಶ್ನೆಯನ್ನೂ ಮಾಡಿದ್ದರು.

Intro:Body:

ವರಸೆ ಬದಲಾಯಿಸಿದ ಟೈಮ್​ ಮ್ಯಾಗಜಿನ್​​... ಮೋದಿ ಸಾಧನೆಗೆ ಬಹುಪರಾಕ್ ಎಂದ ಟೈಮ್​​...!

ನ್ಯೂಯಾರ್ಕ್​: ನರೇಂದ್ರ ಮೋದಿಯನ್ನು ಡಿವೈಡರ್ ಇನ್​ ಚೀಫ್​ ಎಂದು ಕರೆದಿದ್ದ ಅಮೆರಿಕದ ನಿಯತಕಾಲಿಕೆ ಟೈಮ್​​ ಮ್ಯಾಗಜಿನ್​​ ಇದೀಗ ಮೋದಿ ಭರ್ಜರಿ ಗೆಲುವಿನ ಬಳಿಕ ತನ್ನ ವರಸೆ ಬದಲಾಯಿಸಿದೆ.

ಮೇ 23ರಂದು ಹೊರಬಿದ್ದ ಜನಾದೇಶದಲ್ಲಿ ಎನ್​​ಡಿಎ ಮೈತ್ರಿಕೂಟ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಳೆದೊಂದು ದಶಕದಲ್ಲಿ ಯಾವುದೇ ಪ್ರಧಾನಿಯಿಂದಲೂ ಸಾಧ್ಯವಾಗದ ಕೆಲಸವನ್ನು ಮೋದಿ ಮಾಡಿದ್ದಾರೆ ಎಂದು ಟೈಮ್ ಮ್ಯಾಗಜಿನ್ ಹೊಗಳಿಕೆಯ ಮಾತುಗಳನ್ನಾಡಿದೆ.

ಲೋಸಕಭಾ ಚುನಾವಣೆಯ ವೇಳೆ ಟೈಮ್​ ಮ್ಯಾಗಜಿನ್ ಮುಖಪುಟದಲ್ಲಿ ಮೋದಿ ಚಿತ್ರವನ್ನು ಪ್ರಕಟಿಸಿ 'ಇಂಡಿಯಾಸ್ ಡಿವೈಡರ್ ಇನ್ ಚೀಫ್'​(ಭಾರತದ ಮುಖ್ಯ ವಿಭಜಕ) ಎನ್ನುವ ತಲೆಬರಹ ನೀಡಿತ್ತು.

ಲೇಖನ​ವನ್ನು ಅತೀಶ್​ ತಸೀರ್​ ಬರೆದಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಉದ್ದೇಶಪೂರ್ವಕವಾಗಿ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಮರನ್ನ ವಿಭಜನೆ ಮಾಡುತ್ತಿದೆ ಎಂದಿದ್ದರು. ಇದರ ಜೊತೆಗೆ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ಮುಂದಿನ ಐದು ವರ್ಷಗಳ ಕಾಲ ಮೋದಿ ಸರ್ಕಾರದ ಆಡಳಿತವನ್ನ ತಡೆದುಕೊಳ್ಳಲಿದೆಯೇ ಎಂಬ ಪ್ರಶ್ನೆಯನ್ನೂ ಮಾಡಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.