ETV Bharat / bharat

ರೈಲು ಡಿಕ್ಕಿ: ಚಿಕಿತ್ಸೆ ಫಲಿಸದೆ ಆನೆ ಸಾವು

author img

By

Published : Mar 18, 2021, 9:20 PM IST

ಕೊಯಮತ್ತೂರಿನ ನವಕ್ಕರೈನಲ್ಲಿ ಸೋಮವಾರ ತಿರುವನಂತಪುರಂ-ಚೆನ್ನೈ ಎಕ್ಸ್‌ಪ್ರೆಸ್‌ ಈ ಆನೆಗೆ ಡಿಕ್ಕಿ ಹೊಡೆದಿತ್ತು, ಕೊನೆಗೂ ಇಂದು ಸಾವಿಗೀಡಾಗಿದೆ.

Train hits elephant dies during treatment
ರೈಲು ಡಿಕ್ಕಿಗೆ ಒಳಗಾಗಿದ್ದ ಆನೆ ಚಿಕಿತ್ಸೆ ಫಲಿಸದೆ ಸಾವು

ಚೆನ್ನೈ: ಕೊಯಮತ್ತೂರಿನಲ್ಲಿ ರೈಲು ಡಿಕ್ಕಿ ಹೊಡೆದು ಗಾಯಗೊಂಡಿದ್ದ ಕಾಡಾನೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದೆ.

ಕೊಯಮತ್ತೂರಿನ ನವಕ್ಕರೈನಲ್ಲಿ ಸೋಮವಾರ ತಿರುವನಂತಪುರಂ-ಚೆನ್ನೈ ಎಕ್ಸ್‌ಪ್ರೆಸ್‌ ಈ ಆನೆಗೆ ಡಿಕ್ಕಿ ಹೊಡೆದಿತ್ತು, ಪರಿಣಾಮ 28 ವರ್ಷದ ಈ ಗಂಡು ಕಾಡು ಆನೆ ಗಂಭೀರ ಗಾಯಗೊಂಡಿತ್ತು.

ಇದನ್ನೂ ಓದಿ: ತಮಿಳುನಾಡು: ರೈಲು ಡಿಕ್ಕಿ ಹೊಡೆದು ಆನೆ ಸ್ಥಿತಿ ಗಂಭೀರ

ಆನೆಯನ್ನು ರಕ್ಷಿಸಿ ಸಡಿವಯಾಲ್ ಕುಮ್ಕಿ ಆನೆ ಶಿಬಿರಕ್ಕೆ ಅರಣ್ಯ ಅಧಿಕಾರಿಗಳು ವರ್ಗಾಯಿಸಿ ಚಿಕಿತ್ಸೆ ನೀಡುತ್ತಿದ್ದರು. ಆನೆ ಮೂರು ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿತ್ತು. ಆದರೆ, ಇಂದು ಚಿಕಿತ್ಸೆಯ ಸಮಯದಲ್ಲಿ ಸಾವಿಗೀಡಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.