ETV Bharat / bharat

ಜನಪ್ರತಿನಿಧಿಗಳ ಲೆಹ್‌-ಲಡಾಕ್‌ ಪ್ರವಾಸ ಚರ್ಚೆ| ಈ ಹೊತ್ತಿನ 10 ಸುದ್ದಿಗಳಿವು..

author img

By

Published : Jul 1, 2022, 9:07 PM IST

Top 10 News @ 9PM
Top 10 News @ 9PM

ಈ ಹೊತ್ತಿನ ಪ್ರಮುಖ ಸುದ್ದಿಗಳ ಪಕ್ಷಿನೋಟ

  • ಮಮತಾ ಹೇಳಿಕೆ

ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಮುರ್ಮು ಗೆಲುವಿನ ಸಾಧ್ಯತೆ ಹೆಚ್ಚಿಸಿದೆ: ಮಮತಾ ಬ್ಯಾನರ್ಜಿ

  • ಶಾಸಕರ ಪ್ರವಾಸ

ಚರ್ಚೆ ಹುಟ್ಟು ಹಾಕಿದ ಕರ್ನಾಟಕ ಶಾಸಕರ ಲೇಹ್-ಲಡಾಖ್​ ಪ್ರವಾಸ

  • 'ನಾವು ಅಧಿಕಾರಕ್ಕೆ ಬಂದರೆ..'

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್​ ಹೆಸರು 'ಭಾಗ್ಯನಗರ': ರಘುಬರ್​ ದಾಸ್​

  • ಹೆಚ್.ಡಿ.ಕೆ ವಾಗ್ದಾಳಿ

'ದೇವೇಗೌಡರ ಬಗ್ಗೆ ಆಡಿದ ಮಾತುಗಳು ವಿಕೃತ ಮನಸ್ಸಿನವು; ಮಧುಗಿರಿಯಲ್ಲಿ ಜನರಿಂದ್ಲೇ ಉತ್ತರ ಕೊಡಿಸುವೆ'

  • ಇಲ್ಲಿ ಹೆಣ್ಣು ಮಕ್ಕಳ ಹೆರಿಗೆಗಿಲ್ಲ ಶುಲ್ಕ

ಈ ನರ್ಸಿಂಗ್​ ಹೋಮ್​​ನಲ್ಲಿ ಜನಿಸುವ ಹೆಣ್ಣು ಮಕ್ಕಳ ಹೆರಿಗೆಗಿಲ್ಲ ಶುಲ್ಕ​!

  • ಉದಯಪುರ್ ಕೊಲೆ ಅಪ್ಡೇಟ್‌

ಬೈಕ್ ನಂಬರ್ '2611' ಉದಯಪುರ್ ಕೊಲೆಗಾರರಿಗೂ ಮುಂಬೈ ಸರಣಿ ದಾಳಿಗೂ ನಂಟು?

  • ಕ್ಷಮೆ ಕೋರಲು ಡಿ.ಕೆ.ಶಿ ಸೂಚನೆ

ದೇವೇಗೌಡರ ಬಳಿ ಕ್ಷಮೆ ಕೋರಲು ರಾಜಣ್ಣಗೆ ಡಿ.ಕೆ.ಶಿವಕುಮಾರ್‌ ಸೂಚನೆ

  • ಇನ್ಸ್ಟಾ ಹೊಸ ಅಪ್ಡೇಟ್‌

Instagram: ವಯಸ್ಸು ಕಂಡುಹಿಡಿಯಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಬಳಕೆ

  • ಗಿಡ ಬೆಳೆಸಲು ಸಿಎಂ ಕರೆ

ಪ್ರತಿಯೊಬ್ಬರೂ 5 ಗಿಡ ಬೆಳೆಸಿ: ಜನತೆಗೆ ಮುಖ್ಯಮಂತ್ರಿ ಬೊಮ್ಮಾಯಿ ಕರೆ

  • ಇಂಗ್ಲೆಂಡ್​ ತಂಡ ಪ್ರಕಟ

ಭಾರತದ ವಿರುದ್ಧದ ಟಿ20, ಏಕದಿನ ಸರಣಿಗೆ ಇಂಗ್ಲೆಂಡ್​ ತಂಡ ಪ್ರಕಟ: ಬೆನ್​​ ಸ್ಟೋಕ್ಸ್​, ರೂಟ್​ಗೆ ಚಾನ್ಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.