ETV Bharat / bharat

ಮಳೆಯಬ್ಬರಕ್ಕೆ ಶಾಲೆಗಳಿಗೆ ರಜೆ, ಲಾಲುಗೆ ಸಿಬಿಐ ಶಾಕ್| ಟಾಪ್​ ಸುದ್ದಿಗಳಿವು..

author img

By

Published : May 20, 2022, 9:05 AM IST

ಈ ಹೊತ್ತಿನ ಪ್ರಮುಖ ಹತ್ತು ಸುದ್ದಿಗಳನ್ನು ನೋಡಿ..

top ten news at 9 am
ಟಾಪ್ ಸುದ್ದಿ

  • ಇಂದೂ ಶಾಲೆಗಳಿಗೆ ರಜೆ

ರಾಜ್ಯದಲ್ಲಿ ಮಳೆ ಅಬ್ಬರ: ದಾವಣಗೆರೆ, ಶಿವಮೊಗ್ಗ, ಧಾರವಾಡ ಜಿಲ್ಲೆ​ಗ​ಳಲ್ಲಿ ಶಾಲೆ​ಗ​ಳಿಗೆ ರಜೆ

  • ಬೆಂಗಳೂರಲ್ಲಿ ಐಸಿಸ್​ ಚಟುವಟಿಕೆ

ಐಸಿಸ್‌ ಉಗ್ರ ಸಂಘಟನೆಗೆ ಯುವಕರ ಸೇರಿಸಲು ಬೆಂಗಳೂರಲ್ಲಿ ನಡೆದಿತ್ತು ಭರ್ಜರಿ ಸಿದ್ಧತೆ!

  • 5G ಸೇವೆ ನಿರ್ಬಂಧ

ರಾಷ್ಟ್ರೀಯ ಭದ್ರತೆಗೆ ಧಕ್ಕೆ: 5ಜಿ ನೆಟ್​ವರ್ಕ್‌ನಿಂದ ಚೀನಾದ ಹುವಾಯಿ, ಝೆಡ್‌ಟಿಇ ನಿಷೇಧಿಸಿದ ಕೆನಡಾ

  • ಲಾಲುಗೆ ಸಿಬಿಐ ಶಾಕ್​

ಲಾಲು ಪ್ರಸಾದ್ ಯಾದವ್​ಗೆ ಸಂಬಂಧಿಸಿದ 15 ಸ್ಥಳಗಳ ಮೇಲೆ ಸಿಬಿಐ ದಾಳಿ

  • ಮಾವು ಪೂರೈಕೆ ಕುಸಿತ

ಮಾವಿನ ಹಣ್ಣು ಪೂರೈಕೆಯಲ್ಲಿ ಶೇ 60ರಷ್ಟು ಕುಸಿತ; ರೈತರಿಗೆ ಸಿಗ್ತಿದೆ ಉತ್ತಮ ಆದಾಯ

  • ಹೆದ್ದಾರಿ ಸುರಂಗ ದುರಂತ

ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ಸುರಂಗ ಕುಸಿತ: ನಾಲ್ವರಿಗೆ ಗಾಯ, ಹಲವರು ಸಿಲುಕಿರುವ ಶಂಕೆ

  • ಮಳೆಗೆ ಕುಸಿದ ಮನೆ

ಹಾವೇರಿ: ಮಳೆಗೆ ಮನೆಗೋಡೆ ಕುಸಿತ, ಬಾಡಿಗೆದಾರ ಪಾರು

  • ಪೇಜಾವರ ಸ್ವಾಮೀಜಿ ಪ್ರತಿಕ್ರಿಯೆ

ಮತಾಂತರ ನಿಷೇಧ ಕಾಯ್ದೆ ಸ್ವಾಗತಿಸಿದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

  • ಮೇಯರ್ ಹುದ್ದೆ ವಂಚನೆ ಪ್ರಕರಣ

'ಬಳ್ಳಾರಿ ಮೇಯರ್ ಸ್ಥಾನಕ್ಕೆ ಕೋಟಿ ಕೋಟಿ ಡೀಲ್': ಆರೋಪಿ, ದೂರುದಾರ ನಾಪತ್ತೆ

  • ಗುಜರಾತ್​ ಮಣಿಸಿದ ಬೆಂಗಳೂರು

RCB vs GT: ಕೊಹ್ಲಿ,ಡುಪ್ಲೆಸಿಸ್​,ಮ್ಯಾಕ್ಸಿ ಅಬ್ಬರಕ್ಕೆ ಸೋತ ಗುಜರಾತ್​.. ಬೆಂಗಳೂರು ಪ್ಲೇ-ಆಫ್​ ಆಸೆ ಜೀವಂತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.