ETV Bharat / bharat

'ಜೇಮ್ಸ್​' ಚಿತ್ರ ಬಿಡುಗಡೆ ಸೇರಿದಂತೆ ಈ ಸಮಯದ ಪ್ರಮುಖ ಸುದ್ದಿಗಳು

author img

By

Published : Mar 17, 2022, 9:04 AM IST

ಈ ಸಮಯದ ಪ್ರಮುಖ ಸುದ್ದಿಗಳು ಹೀಗಿವೆ..

top ten news at 9 am
ಈ ಸಮಯದ ಪ್ರಮುಖ ಸುದ್ದಿಗಳು

  • 'ಜೇಮ್ಸ್​'ಗೆ ಅದ್ಧೂರಿ ಸ್ವಾಗತ

ರಾಮನಗರ ಚಿತ್ರಮಂದಿರದಲ್ಲಿ 'ಜೇಮ್ಸ್' ಚಿತ್ರ ವೀಕ್ಷಿಸಿದ ಅಪ್ಪು ಅಭಿಮಾನಿಗಳು

  • ಬಂದ್​ ಬಗ್ಗೆ ಪೊಲೀಸ್​ ಎಚ್ಚರಿಕೆ

ಬಲವಂತದ ಬಂದ್​ ಆಚರಣೆ ಸರಿಯಲ್ಲ - ರಸ್ತೆಗಿಳಿದರೆ ಕಾನೂನು ಕ್ರಮ: ಕಮಲ್ ಪಂತ್ ಎಚ್ಚರಿಕೆ!

  • ಲಿಂಕ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ

ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾದ ಲಿಂಕ್ ವಾಟ್ಸಪ್​ನಲ್ಲಿ ಶೇರ್.. ಕ್ಲಿಕ್ ಮಾಡಿದ್ರೆ ಬೀಳುತ್ತೆ ಪಂಗನಾಮ

  • ಮೆಲಿಟೊಪೋಲ್‌ ಮೇಯರ್ ರಿಲೀಸ್​

ರಷ್ಯಾ ಸೇನೆ ವಶಕ್ಕೆ ಪಡೆದಿದ್ದ ಉಕ್ರೇನ್‌ನ ಮೆಲಿಟೊಪೋಲ್‌ ಮೇಯರ್ ಬಿಡುಗಡೆ - ವರದಿ

  • ಭಾರತಕ್ಕೆ ಅಮೆರಿಕ ಒತ್ತಾಯ

ಉಕ್ರೇನ್​ ಮೇಲಿನ ರಷ್ಯಾ ಆಕ್ರಮಣ ಖಂಡಿಸಲು ಭಾರತಕ್ಕೆ ಅಮೆರಿಕ​​ ನಾಯಕರ ಒತ್ತಾಯ..

  • ಉಕ್ರೇನ್​ ಭೀಕರ ಯುದ್ಧ

ಖೇರ್ಸನ್​​ ವಿಮಾನ ನಿಲ್ದಾಣದ ಮೇಲೆ ಉಕ್ರೇನಿಯನ್​ ಪಡೆಗಳ ದಾಳಿ: ಎರಡೂ ಪಡೆಗಳ ನಡುವೆ ಭೀಕರ ಕಾಳಗ

  • ನಾಗರಿಕರ ಮೇಲೆ ರಷ್ಯಾ ದಾಳಿ

ಮುಂದುವರಿದ ರಷ್ಯಾ- ಉಕ್ರೇನ್​ ಯುದ್ಧ: ನಾಗರಿಕರ ಮೇಲೆ ರಷ್ಯಾ ಪೈಶಾಚಿಕ ದಾಳಿ, ವ್ಯಕ್ತಿ ಕೊಂದ ದೃಶ್ಯ ದ್ರೋಣ್​ನಲ್ಲಿ ಸೆರೆ

  • ಪುಟೀನ್​ ವಿರುದ್ಧ ಬೈಡನ್​ ಕಿಡಿ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ 'ಯುದ್ಧಾಪರಾದಿ': ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಕ್ರೋಶ

  • ದೂರದರ್ಶಕ ಯಶಸ್ವಿ ಕಾರ್ಯನಿರ್ವಹಣೆ

ನಾಸಾ ಉಡಾವಣೆಯ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕ ಯಶಸ್ವಿ ಕಾರ್ಯನಿರ್ವಹಣೆ

  • ಗಾಲ್ಫ್‌ ಚಾಂಪಿಯನ್​ಶಿಪ್​ ರನ್ನರ್​ ಅಪ್

ಪ್ಲೇಯರ್​ ಚಾಂಪಿಯನ್​ಶಿಪ್​: ಬರೋಬ್ಬರಿ ₹16.6 ಕೋಟಿ ಗೆದ್ದ ಭಾರತದ ಗಾಲ್ಫರ್​ ಅನಿರ್ಬನ್​ ಲಾಹಿರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.