ETV Bharat / bharat

ಟಾಪ್ 10 ನ್ಯೂಸ್ @ 1PM

author img

By

Published : Nov 14, 2021, 12:57 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ..

top 10 news at 1PM
ಟಾಪ್ 10 ನ್ಯೂಸ್ @ 1PM

  • ಬಿಟ್ ಕಾಯಿನ್ ಪ್ರಕರಣ

ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರೇ ಶಾಮೀಲಾದ್ರೂ ಬಿಡಲ್ಲ, ಬಲಿ ಹಾಕ್ತೀವಿ: ಸಿಎಂ ಬೊಮ್ಮಾಯಿ

  • 26 ನಕ್ಸಲರ ಹತ್ಯೆ

ಗಡ್ಚಿರೋಲಿ: ಮೋಸ್ಟ್ ವಾಂಟೆಡ್ ಮಿಲಿಂದ್ ತೇಲ್ತುಂಬ್ಡೆ ಸೇರಿ 26 ನಕ್ಸಲರ ಹತ್ಯೆ

  • ಕೋವಿಡ್​ ವರದಿ

India Covid Update: 24 ಗಂಟೆಗಳಲ್ಲಿ 11,271 ಹೊಸ ಸೋಂಕಿತರು ಪತ್ತೆ, 285 ಮಂದಿ ಸಾವು

  • Next CM ರೇಸ್‌ನಲ್ಲಿ ಪರಮೇಶ್ವರ್

ನನಗೂ ಮುಖ್ಯಮಂತ್ರಿ ಆಗಬೇಕೆಂಬ ಹಂಬಲವಿದೆ: ಡಾ. ಜಿ. ಪರಮೇಶ್ವರ್

  • 'ಮರಿ ಖರ್ಗೆ ಹೆಸರಲ್ಲೇ ಸ್ವಂತಿಕೆ ಇಲ್ಲ'

ಮರಿ ಖರ್ಗೆ ಹೆಸರಿನಲ್ಲೇ ಗಂಡೋ, ಹೆಣ್ಣೋ ಎಂಬ ಕ್ಲ್ಯಾರಿಟಿ ಇಲ್ಲ: ಪ್ರತಾಪ್​ ಸಿಂಹ ವಾಗ್ದಾಳಿ

  • ಮಳೆ ಮುನ್ಸೂಚನೆ

ನವೆಂಬರ್‌16 ರವರೆಗೂ ಜೋರು ಮಳೆ: ಬೆಂಗಳೂರಿಗೆ ಆರೆಂಜ್ ಅಲರ್ಟ್‌ ಘೋಷಣೆ

  • ವೃದ್ಧನಿಗೆ ತಿವಿದ ಹೋರಿ

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ವೃದ್ಧನಿಗೆ ತಿವಿದ ಹೋರಿ - Video

  • ಮೈದುಂಬಿದ ಸುವರ್ಣಾವತಿ

11 ವರ್ಷಗಳ ಬಳಿಕ ಮೈದುಂಬಿದ ಸುವರ್ಣಾವತಿ: 900 ಕ್ಯೂಸೆಕ್ ನೀರು ಬಿಡುಗಡೆ

  • ಶಿಲ್ಪಾ-ರಾಜ್ ವಿರುದ್ಧ ವಂಚನೆ ಪ್ರಕರಣ

Cheating Case: ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ದಂಪತಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ ಉದ್ಯಮಿ

  • ದಂಪತಿ ಸಾವು

ಹಿರಿಯೂರಲ್ಲಿ ಮಳೆಗೆ ಮನೆ ಗೋಡೆ ಕುಸಿದು ದಂಪತಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.