ETV Bharat / bharat

ಗೋವಾ ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಮೋದ್ ಸಾವಂತ್ ಆಯ್ಕೆ ಖಚಿತ - ಈ ಹೊತ್ತಿನ ಟಾಪ್ ಸುದ್ದಿಗಳು

author img

By

Published : Mar 11, 2022, 11:03 AM IST

Top 10 News
Top 10 News

ಈ ಹೊತ್ತಿನ ಟಾಪ್ ಸುದ್ದಿಗಳು ಇಂತಿವೆ...

  • ಗೋವಾ ಬೆಳವಣಿಗೆ

ಗೋವಾದಲ್ಲಿ ಶಾಸಕಾಂಗ ಪಕ್ಷದ ನಾಯಕನಾಗಿ ಪ್ರಮೋದ್ ಸಾವಂತ್ ಆಯ್ಕೆ ಬಹುತೇಕ ಖಚಿತ

  • ರಾರಾಜಿಸಿದ ಕೇಸರಿ

ದೇಶದಲ್ಲಿ ಪ್ರಾಬಲ್ಯ ವೃದ್ಧಿಸಿಕೊಂಡ ಕೇಸರಿ ಪಡೆ: ಯಾವ ರಾಜ್ಯದಲ್ಲಿ? ಯಾರ ಸರ್ಕಾರ?

  • ಯುಪಿಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳು

ಯುಪಿಯಲ್ಲಿ 36 ಮುಸ್ಲಿಂ ಅಭ್ಯರ್ಥಿಗಳನ್ನ ವಿಧಾನಸಭೆಗೆ ಕಳುಹಿಸಿದ ಮತದಾರ!

  • ದ.ಕೊರಿಯಾ ಕಾಳ್ಗಿಚ್ಚು

ದಕ್ಷಿಣ ಕೊರಿಯಾದಲ್ಲಿ ಮುಂದುವರೆದ ಕಾಳ್ಗಿಚ್ಚು: 24 ಸಾವಿರ ಹೆಕ್ಟೇರ್​ ಅರಣ್ಯ ನಾಶ

  • ಸಾವಿನಲ್ಲೂ ಸಾರ್ಥಕತೆ

ಮೆದುಳು ನಿಷ್ಕ್ರಿಯ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ

  • ಆನೆ ದಾಳಿ

ಕಾಫಿ ತೋಟದ ಕಾರ್ಮಿಕರನ್ನು ತುಳಿದು ಸಾಯಿಸದ ಒಂಟಿ ಸಲಗ!

  • ರಷ್ಯಾದಿಂದ ರಫ್ತು ಬ್ಯಾನ್

ನಿರ್ಬಂಧದ ವಿರುದ್ಧ ಪ್ರತಿತಂತ್ರ ಬಳಸಿದ ರಷ್ಯಾದಿಂದ ರಫ್ತು ಬ್ಯಾನ್!

  • ಹುಬ್ಬಳ್ಳಿಯಲ್ಲಿ ಹತ್ಯೆ

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಹತ್ಯೆ.. ತಾನೇ ಕೊಲೆ ಮಾಡಿದ್ದೇನೆಂದು ಠಾಣೆಗೆ ಶರಣಾದ ಆರೋಪಿ

  • ಪಂಜಾಬ್​ ಅಸೆಂಬ್ಲಿಗೆ 13 ಮಹಿಳೆಯರು

13 ಮಹಿಳೆಯರಿಗೆ ಮಣೆ ಹಾಕಿದ ಪಂಜಾಬ್ ಮತದಾರ.. ಅಮನ್ ಅರೋರಾಗೆ 75 ಸಾವಿರ ಮತಗಳ ಅಂತರದ ಗೆಲುವು

  • ನೋಟಾ

ಪಂಚ ರಾಜ್ಯ ಚುನಾವಣೆ: ಅಚ್ಚರಿಯಾದ್ರೂ ಇದು ಸತ್ಯ.. ನೋಟಾಗೆ ಗುದ್ದಿದ ಸುಮಾರು ಎಂಟು ಲಕ್ಷ ಮಂದಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.