ETV Bharat / bharat

ಟಾಪ್​ 10 ನ್ಯೂಸ್ @ 11AM

author img

By

Published : Oct 27, 2021, 10:59 AM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಇಂತಿವೆ...

top 10 news at 11 AM
ಟಾಪ್​ 10 ನ್ಯೂಸ್ @ 11AM

  • ಏರಿಕೆಯತ್ತ ತೈಲ ಬೆಲೆ

ಎರಡು ದಿನಗಳ ವಿರಾಮದ ಬಳಿಕ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ 35 ಪೈಸೆ ಹೆಚ್ಚಳ

  • ಹಲ್ಲೆ‌ ಪ್ರಕರಣ

ಸೌಂದರ್ಯ ‌ಜಗದೀಶ್ ಕುಟುಂಬಸ್ಥರ ಹಲ್ಲೆ‌ ಪ್ರಕರಣ: ಮನೆಯ ಸೆಕ್ಯೂರಿಟಿ ಗಾರ್ಡ್ ಬಂಧನ

  • ಹೊಸ ರೂಲ್ಸ್

ನಿಮ್ಮ ಮನೆಯಲ್ಲಿ ಬೈಕ್ ಮತ್ತು ಮಕ್ಕಳಿದ್ದಾರೆಯೇ?: ಇಲ್ಲಿದೆ ಕೇಂದ್ರ ಸರ್ಕಾರದ ಹೊಸ ರೂಲ್ಸ್

  • 13,451 ಸೋಂಕಿತರು ಪತ್ತೆ

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 13,451 ಸೋಂಕಿತರು ಪತ್ತೆ: 585 ಮಂದಿ ಸಾವು

  • ಕಬ್ಬಿನ ದರ ಇಳಿಕೆ

ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ, ಕಬ್ಬಿನ ದರ ಪಾತಾಳಕ್ಕೆ: ಸರ್ಕಾರದ ವಿರುದ್ಧ ರೈತರು ಆಕ್ರೋಶ

  • ಭೂಕಂಪನ

ಅಂಡಮಾನ್​ & ನಿಕೋಬಾರ್‌ನಲ್ಲಿ 4.0 ತೀವ್ರತೆಯ ಭೂಕಂಪನ

  • ಪೊಲೀಸರ ಮಾನವೀಯ ಕಾರ್ಯ

ಚಾಮರಾಜನಗರ: ಅಪರಿಚಿತ ಶವಕ್ಕೆ ಪೊಲೀಸರಿಂದ ಶಾಸ್ತ್ರೋಕ್ತ ಅಂತ್ಯಸಂಸ್ಕಾರ

  • 'ಸಲಗ' ವೀಕ್ಷಣೆ

ಅಭಿಮಾನಿಗಳ ಜೊತೆ 'ಸಲಗ' ವೀಕ್ಷಿಸಿದ ದುನಿಯಾ ವಿಜಯ್

  • ಅಧಿಕಾರಿ ಮನಪರಿವರ್ತನೆಗೆ ಪ್ರಯತ್ನ

ಲಂಚ ಕೇಳಿದ ಅಧಿಕಾರಿಗೆ ಬುದ್ಧಿ ಕಲಿಸಲು ಭಿಕ್ಷೆ ಬೇಡಿದ ವ್ಯಕ್ತಿ

  • ತಂಗಿ ಕೊಲೆಗೈದ ಅಣ್ಣ

ತಂಗಿ‌ ಕೊಲೆಗೈದು ಖಡ್ಗ ಹಿಡಿದು ಠಾಣೆಗೆ ಹೋಗುತ್ತಿರುವ ಪಾಪಿ ಅಣ್ಣ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.