ETV Bharat / bharat

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

author img

By

Published : Sep 10, 2021, 6:22 AM IST

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ..

  • ಪ್ರಿಯಾಂಕಾ ಗಾಂಧಿ ವಾದ್ರಾ ಲಖನೌ ತಲುಪಲಿದ್ದು, ಮೂರು ದಿನಗಳ ಕಾಲ ಯುಪಿ ಚುನಾವಣೆ ಬಗ್ಗೆ ಮಾತುಕತೆ
  • ಭಾರತದ ಮೊದಲ ಪರಮಾಣು ಕ್ಷಿಪಣಿ ಟ್ರ್ಯಾಕಿಂಗ್ ಹಡಗು ಐಎನ್ಎಸ್ ಧ್ರುವ ಇಂದು ಉಡಾವಣೆ
  • ಜಮ್ಮುವಿನಲ್ಲಿ ರಾಹುಲ್ ಗಾಂಧಿ, ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ
  • ಇಂದಿನಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯ
  • ಯುಪಿಯ ಮೊದಲ ಸಿಎಂ ಪಂಡಿತ್ ಗೋವಿಂದ್ ಬಲ್ಲಭ್ ಪಂತ್ ಅವರ ಜನ್ಮ ದಿನಾಚರಣೆ
  • ಗಣೇಶೋತ್ಸವದ ನಿಮಿತ್ತ ಮುಂಬೈನಲ್ಲಿ ಸೆಪ್ಟೆಂಬರ್ 19 ರ ವರೆಗೆ 144 ಸೆಕ್ಷನ್​ ಜಾರಿ
  • ರಾಜ್ಯದಲ್ಲಿ ಗಣೇಶೋತ್ಸವ ಆಚರಣೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.