ETV Bharat / bharat

news today: ಪಂಜಾಬ್​ ನೂತನ ಸಿಎಂ ಘೋಷಣೆ, IPL ಪುನಾರಂಭ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು

author img

By

Published : Sep 19, 2021, 7:07 AM IST

ಕ್ಯಾಪ್ಟನ್ ಅಮರೀಂದರ್​ ಸಿಂಗ್​ ರಾಜೀನಾಮೆ ನೀಡಿರುವುದರಿಂದ ಪಂಜಾಬ್ ಸರ್ಕಾರಕ್ಕೆ ನೂತನ​ ಮುಖ್ಯಮಂತ್ರಿಯನ್ನು ಘೋಷಿಸುವ ಸಾಧ್ಯತೆಯಿದೆ. ಕೋವಿಡ್​ ಕಾರಣದಿಂದ ಮುಂದೂಡಲ್ಪಟ್ಟಿದ್ದ ಐಪಿಎಲ್ ಇಂದಿನಿಂದ ಪುನರಾಂಭಗೊಳ್ಳಲಿದೆ.

news today
news today

  • ಅಮರೀಂದರ್​ ಸಿಂಗ್​ ರಾಜೀನಾಮೆ: ಪಂಜಾಬ್​ಗೆ ನೂತನ ಸಾರಥಿ ನೇಮಕ ಸಾಧ್ಯತೆ
  • ದಾವಣೆಗೆರೆಯಲ್ಲಿ 2ನೇ ದಿನದ ಬಿಜೆಪಿ ಕಾರ್ಯಕಾರಿಣಿ ಸಭೆ
  • ಸೌದಿ ಅರೇಬಿಯಾ ವಿದೇಶಾಂಗ ಸಚಿವ ಫೈಸಲ್ ಬಿನ್ ಫರ್ಹಾನ್ ಜೊತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಎಸ್​ ಜಯಶಂಕರ್​ ಮಾತುಕತೆ
  • ಇಂದಿನಿಂದ ಸಮಾಜವಾದಿ ಪಕ್ಷ ರಾಜ್ಯದ ಪ್ರತಿ ಹಳ್ಳಿಗಳಲ್ಲೂ ವಿಶೇಷ ದಲಿತ ಪ್ರಚಾರ ಕಾರ್ಯಕ್ರಮ ಆರಂಭಿಸಲಿದೆ
  • 2021ರ ಎರಡನೇ ಹಂತದ ಐಪಿಎಲ್ ಇಂದಿನಿಂದ ಆರಂಭ. ಮೊದಲ ಪಂದ್ಯದಲ್ಲಿ ಸಿಎಸ್​ಕೆ- ಮುಂಬೈ ಮುಖಾಮುಖಿ
  • ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಉತ್ತರಾಖಾಂಡಕ್ಕೆ ಭೇಟಿ.. ಚುನಾವಣೆಗೆ ಈಗಿನಿಂದಲೇ ಸಿದ್ಧತೆ
  • ಕೃಷಿ ಕಾನೂನು ಪ್ರತಿಭಟನಾ ರೈತ ಮುಖಂಡರ ಜೊತೆಗೆ ಹರಿಯಾಣ ಸರ್ಕಾರದ ಸಮಿತಿ ಮಾತುಕತೆ
  • ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯ ದೇವಾಲಯಗಳೆಗೆ ವಿಧಿಸಿದ್ದ ವಾರಾಂತ್ಯದ ನಿರ್ಬಂಧ ತೆರವು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.