ETV Bharat / bharat

ಶ್ವಾನದ ಮೇಲೆ ಅತ್ಯಾಚಾರ; ಹೀನ ಕೃತ್ಯ ಎಸಗಿದ ಆರೋಪಿ ಸೆರೆ

author img

By

Published : Nov 30, 2022, 12:55 PM IST

ವ್ಯಕ್ತಿಯೊಬ್ಬ ಜರ್ಮನ್ ಶೆಫರ್ಡ್ ತಳಿಯ ಹೆಣ್ಣು ಶ್ವಾನದ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಪಂಜಾಬ್‌ನಲ್ಲಿ ಬೆಳಕಿಗೆ ಬಂದಿದೆ.

Accused of raping a dog arrested
ನಾಯಿ ಮೇಲೆ ಆತ್ಯಾಚಾರ ವೆಸಗಿದ ಆರೋಪಿ ಬಂಧನ

ಪಂಜಾಬ್​: ಲೂಧಿಯಾನದ ಶಿಮ್ಲಾಪುರಿಯಲ್ಲಿ ಮನುಜ ಕುಲವೇ ತಲೆತಗ್ಗಿಸುವ ಹೇಯ ಕೃತ್ಯ ನಡೆದಿದೆ. ಕಾಮುಕ ವ್ಯಕ್ತಿಯೊಬ್ಬ ಜರ್ಮನ್ ಶೆಫರ್ಡ್ ತಳಿ ಹೆಣ್ಣು ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆಯ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತನ ನೆರೆ ಮನೆಯವರು ಮದುವೆ ಸಮಾರಂಭಕ್ಕೆ ತೆರಳಿದ್ದಾಗ ಅಲ್ಲಿದ್ದ ನಾಯಿಯನ್ನು ಕರೆತಂದು ಅದರ ಕಾಲುಗಳನ್ನು ಕಟ್ಟಿ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಮಾಲೀಕನ ಪ್ರಾಣ ಉಳಿಸಿದ ನಾಯಿ: ಟಾಮಿ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.