ETV Bharat / bharat

Video - ಬಾವಿಗೆ ಬಿದ್ದ ಚಿರತೆ : 4 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ

author img

By

Published : Aug 27, 2021, 3:52 PM IST

Leopard rescued from well in Maharashtra's Nashik
ಬಾವಿಗೆ ಬಿದ್ದ ಚಿರತೆ

ಮಾಹಿತಿ ತಿಳಿದ ಕೂಡಲೇ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ತಂಡ ಗ್ರಾಮಸ್ಥರ ಸಹಾಯದಿಂದ ಬಾವಿಯೊಳಗೆ ಪಂಜರ ಇಳಿಸಿ, ಚಿರತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ..

ನಾಸಿಕ್ (ಮಹಾರಾಷ್ಟ್ರ) : ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆಯನ್ನು ಗ್ರಾಮಸ್ಥರು, ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸತತ ನಾಲ್ಕು ಗಂಟೆಗಳ ಅವಿರತ ಪ್ರಯತ್ನದ ನಂತರ ರಕ್ಷಿಸಿದ್ದಾರೆ.

ಬಾವಿಗೆ ಬಿದ್ದ ಚಿರತೆಯ ರಕ್ಷಣೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ದೇವಳ ತಾಲೂಕಿನ ಲೋಹೋನರ್​ ಎಂಬ ಗ್ರಾಮದಲ್ಲಿ ಆಹಾರ ಅರಸುತ್ತಾ ಬಂದಿದ್ದ ಚಿರತೆ ಬಾವಿಯೊಳಗೆ ಬಿದ್ದಿದೆ.

ಮಾಹಿತಿ ತಿಳಿದ ಕೂಡಲೇ ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ತಂಡ ಗ್ರಾಮಸ್ಥರ ಸಹಾಯದಿಂದ ಬಾವಿಯೊಳಗೆ ಪಂಜರ ಇಳಿಸಿ, ಚಿರತೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿ: ಬಾತ್​ ರೂಮ್​ ಒಳಗಿಂದ ಉರಗ ತಜ್ಞನ ಮೇಲೆಯೇ ಜಿಗಿದ ಕಾಳಿಂಗ ಸರ್ಪ!!

ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ಚಿರತೆಯನ್ನು ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.