ಮಕರ ಸಂಕ್ರಾಂತಿ ಸಂಭ್ರಮ : ಕಾಶಿಯ ಗಂಗೆಯಲ್ಲಿ ಪುಣ್ಯಸ್ನಾನಕ್ಕೆ ಸೇರಿದ ಭಕ್ತರ ದಂಡು

author img

By

Published : Jan 15, 2022, 11:46 AM IST

Updated : Jan 15, 2022, 2:46 PM IST

CROWDS GATHERED IN KASHI TO TAKE A DIP IN THE GANGES DURING THE HOLY PERIOD OF SANKRANTI

ಕಾಶಿಯ ಗಂಗಾನದಿಯಲ್ಲಿ ಪವಿತ್ರ ಸ್ನಾನಕ್ಕೆ ಅಪಾರ ಜನಸ್ತೋಮ ನೆರೆದಿದ್ದಾರೆ. ಕೋವಿಡ್ ನಿಯಮಗಳನ್ನು ಪುಣ್ಯ ಸ್ನಾನದ ವೇಳೆ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ..

ವಾರಣಾಸಿ, ಉತ್ತರ ಪ್ರದೇಶ : ದೇಶದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜನರು ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ.

ಧನುರಾಶಿಯಿಂದ ಮಕರ ರಾಶಿಗೆ ಸೂರ್ಯನ ಪ್ರವೇಶ ಶುಕ್ರವಾರ ರಾತ್ರಿ 8:30ಕ್ಕೆ ಆಗಿದೆ. ಆದ್ದರಿಂದ ಶನಿವಾರ ಮಧ್ಯಾಹ್ನ 12:49ರವರೆಗೆ ಸಂಕ್ರಾಂತಿಯ ಅವಧಿ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪವಿತ್ರ ಸ್ನಾನವೂ ಇಂದೇ ನಡೆಯುತ್ತಿವೆ.

ಗಂಗೆಯಲ್ಲಿ ಪುಣ್ಯಸ್ನಾನಕ್ಕೆ ಸೇರಿದ ಭಕ್ತರ ದಂಡು

ಕಾಶಿಯ ಗಂಗಾನದಿಯಲ್ಲಿ ಪವಿತ್ರ ಸ್ನಾನಕ್ಕೆ ಅಪಾರ ಜನಸ್ತೋಮ ನೆರೆದಿದ್ದಾರೆ. ಕೋವಿಡ್ ನಿಯಮಗಳನ್ನು ಪುಣ್ಯ ಸ್ನಾನದ ವೇಳೆ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮದ ನಡುವೆ 2ನೇ ವಾರದ ವೀಕೆಂಡ್ ಕರ್ಫ್ಯೂ ಜಾರಿ: ಬೆರಳೆಣಿಕೆಯಷ್ಟು ಬಸ್​ ಸಂಚಾರ

Last Updated :Jan 15, 2022, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.