ETV Bharat / bharat

ಹಣ ತುಂಬುವಾಗ ಎಟಿಎಂ ಮಷಿನ್ ಒಳಗೆ ನಾಗರ ಹಾವು ಪ್ರತ್ಯಕ್ಷ.. ಆ ಮೇಲೆ ಆಗಿದ್ದೇನು?

author img

By

Published : Mar 5, 2020, 9:25 AM IST

ಎಟಿಎಂ ಯಂತ್ರದ ಒಳಗೆ ನಾಗರ ಹಾವೊಂದು ಪ್ರತ್ಯಕ್ಷವಾದ ಘಟನೆ ಒಡಿಶಾದ ತಾರಿನಿ ಮಂದಿರ ಛಾಖ ಪ್ರದೇಶದಲ್ಲಿ ನಡದಿದೆ. ಉರಗ ತಜ್ಞರನ್ನು ಕರೆಸಿ ಹಾವನ್ನು ರಕ್ಷಿಸಲಾಗಿದೆ.

Cobra found inside an ATM
ಎಟಿಎಂ ಮೆಶಿನ್ ಒಳಗೆ ನಾಗರ ಹಾವು

ಜಾರ್ಸುಗುಡ (ಒಡಿಶಾ): ಜಿಲ್ಲೆಯ ಬ್ರಜರಾಜ್‌ನಗರದ ತಾರಿನಿ ಮಂದಿರ ಛಾಖ ಪ್ರದೇಶದ ಎಟಿಎಂ ಒಳಗೆ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ. ಎಟಿಎಂಗೆ ಹಣ ತುಂಬಲು ಬ್ಯಾಂಕ್ ಸಿಬ್ಬಂದಿ ಬಂದಾಗ ನಾಗಪ್ಪ ಎಟಿಎಂ ಯಂತ್ರದ ಒಳಗೆ ಅವಿತು ಕೂತಿರುವುದನ್ನು ಕಂಡು ಹೌಹಾರಿದ್ದಾರೆ. ಬಳಿಕ ಉರಗ ತಜ್ಞರನ್ನು ಕರೆಯಿಸಿ ಹಾವು ರಕ್ಷಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.