ETV Bharat / bharat

ಭೀಕರ ಅಪಘಾತ: ಕೂದಲೆಳೆ ಅಂತರದಲ್ಲಿ ದಂಪತಿ ಪಾರು... ವಿಡಿಯೋ ವೈರಲ್​​​​

author img

By

Published : Jul 3, 2019, 10:05 PM IST

ಕೂದಲೆಳೆಯ ಅಂತರದಲ್ಲಿ ದಂಪತಿಗಳು ಪಾರು

ಅಪಘಾತವೊಂದರಲ್ಲಿ ದಂಪತಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ: ಅಪಘಾತವೊಂದರಲ್ಲಿ ದಂಪತಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಅಪಘಾತದ ಸಿಸಿಟಿವಿ ದೃಶ್ಯ

ಖಾಸಗಿ ಬಸ್ಸೊಂದು ನಿತ್ಯದ ವೇಳಾಪಟ್ಟಿಯಂತೆ ತಂಜಾವೂರಿನಿಂದ ಚಿದಂಬರಂಗೆ ಕುಂಭಕೋಣಂ ಮಾರ್ಗವಾಗಿ ಹೋಗುತ್ತಿತ್ತು. ಬಸ್​​ ಕೋಡಿ ಅಮ್ಮನ್ ದೇವಾಲಯ ಬಳಿ ಬರುತ್ತಿದ್ದಂತೆ ಮುಂದಿನಿಂದ ಬಂದ ಬೈಕೊಂದು ಸ್ಕಿಡ್ ಆಗಿ ಬಿದ್ದಿದೆ. ಬಿದ್ದ ರಭಸಕ್ಕೆ ಬೈಕಿನಲ್ಲಿದ್ದ ದಂಪತಿ ಬಸ್​​ ಮುಂದೆ ಹಾರಿ ಬಿದ್ದಿದ್ದಾರೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗುಗಿದ್ದಾರೆ. ಸಿಸಿಟಿವಿಯಲ್ಲಿ ರೆಕಾರ್ಡ್ ಆದ ಎದೆ ಝಲ್​ ಎನ್ನಿಸುವ ಈ ದೃಶ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಸಖತ್ ವೈರಲ್​ ಆಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.