ಕರ್ನಾಟಕ

karnataka

ತಿರುಪತಿ ಮೃಗಾಲಯದಲ್ಲಿ ವ್ಯಕ್ತಿಯನ್ನು ಕೊಂದು ಹಾಕಿದ ಸಿಂಹ

By ETV Bharat Karnataka Team

Published : Feb 15, 2024, 4:51 PM IST

ಆಂಧ್ರಪ್ರದೇಶದ ತಿರುಪತಿ ಮೃಗಾಲಯದಲ್ಲಿ ವ್ಯಕ್ತಿಯೋರ್ವನನ್ನು ಸಿಂಹ ಕೊಂದು ಹಾಕಿದ ಘಟನೆ ನಡೆದಿದೆ.

A man was killed by  lion in a zoo park in Tirupati, AP
ತಿರುಪತಿ ಮೃಗಾಲಯದಲ್ಲಿ ವ್ಯಕ್ತಿಯನ್ನ ತಿಂದು ಹಾಕಿದ ಸಿಂಹ

ತಿರುಪತಿ(ಆಂಧ್ರ ಪ್ರದೇಶ): ಮೃಗಾಲಯದಲ್ಲಿ ಸಿಂಹವೊಂದು ಮನುಷ್ಯನನ್ನು ಕೊಂದು ಹಾಕಿದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ಇಂದು ನಡೆಯಿತು. ಸಿಂಹವಿದ್ದ ಪ್ರದೇಶವನ್ನು ಈ ವ್ಯಕ್ತಿ ಪ್ರವೇಶಿಸಿದಾಗ ಅದು ದಾಳಿ ಮಾಡಿ ಪೂರ್ತಿ ತಲೆಯನ್ನೇ ತಿಂದು ಹಾಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮೃಗಾಲಯದ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ABOUT THE AUTHOR

...view details