ಕರ್ನಾಟಕ

karnataka

ವಿಡಿಯೋ: ಕಾಮನ್ವೆನ್ತ್‌ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅಪಘಾತ, ಮೂವರಿಗೆ ಗಾಯ

By

Published : Aug 1, 2022, 10:47 PM IST

ಬರ್ಮಿಂಗ್​ಹ್ಯಾಮ್ ​​(ಲಂಡನ್​): ಕಾಮನ್‌ವೆಲ್ತ್ ಕ್ರೀಡಾಕೂಟದ ಸ್ಕ್ರ್ಯಾಚ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅಪಘಾತ ಸಂಭವಿಸಿದೆ. ಪುರುಷರ 15 ಕಿ.ಮೀ ಸ್ಪರ್ಧೆಯ ಸಂದರ್ಭದಲ್ಲಿ ಇಂಗ್ಲೆಂಡ್‌ನ ಸೈಕ್ಲಿಸ್ಟ್ ಮ್ಯಾಟ್ ವಾಲ್ಸ್ ಮತ್ತು ಕೆನಡಾದ ಡೆರೆಕ್ ಜಿ ನಿಯಂತ್ರಣ ಕಳೆದುಕೊಂಡರು. ಸಮತೋಲನ ಸಾಧಿಸಲು ಸಾಧ್ಯವಾಗದೇ ಪ್ರೇಕ್ಷಕರ ಗ್ಯಾಲರಿಗೆ ಸೈಕಲ್​ ಪ್ರವೇಶಿಸಿತು. ಅಪಘಾತದಲ್ಲಿ ಮೂವರು ಸೈಕ್ಲಿಸ್ಟ್​ಗಳಿಗೆ ಗಾಯಗಳಾಗಿದೆ.

ABOUT THE AUTHOR

...view details