ಕರ್ನಾಟಕ

karnataka

ಲಾಕ್​ಡೌನ್​ ಎಫೆಕ್ಟ್: ನಿರ್ವಹಣೆ ಇಲ್ಲದೇ ಪಾಳುಬಿದ್ದ ರಾಕ್ ಗಾರ್ಡನ್

By

Published : Sep 24, 2020, 9:07 PM IST

ಕಾರವಾರ : ಅದು ಕೊಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಪ್ರವಾಸಿಗರ ಆಕರ್ಷಣೀಯ ತಾಣ. ಭಿನ್ನ ವಿಭಿನ್ನ ಸಮುದಾಯಗಳ ಜೀವನ ಶೈಲಿಯನ್ನ ಬಿಂಬಿಸುವ ಆ ತಾಣ ಪ್ರವಾಸಿಗರ ಮೆಚ್ಚುಗೆಗೂ ಪಾತ್ರವಾಗಿತ್ತು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಲಾಕ್​ಡೌನ್​ ಹೇರಿಕೆಯಿಂದ ಮುಚ್ಚಲಾಗಿದ್ದು, ಇದುವರೆಗೂ ತೆರೆದುಕೊಂಡಿಲ್ಲ. ಸದ್ಯ ನಿರ್ವಹಣೆ ಇಲ್ಲದೆ ಗಿಡ-ಗಂಟಿಗಳು ಬೆಳೆದು ಹಾಳು ಕೊಂಪೆಯಂತಾಗಿದ್ದು, ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ

ABOUT THE AUTHOR

...view details