ಕರ್ನಾಟಕ

karnataka

ಕ್ರೀಡಾ ಜ್ಯೋತಿ ರಿಲೇ ಆರಂಭದ ದಿನವೇ ಒಲಿಂಪಿಕ್ಸ್​ ಆಯೋಜನೆಗೆ ವಿರೋಧ: ವಿಡಿಯೋ

By

Published : Mar 25, 2021, 8:48 PM IST

ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆ ಮತ್ತು ಕ್ರೀಡಾ ಜ್ಯೋತಿಯ ರಿಲೇ ನಡೆಯುವುದರಿಂದ ಸ್ಥಳೀಯರಿಗೆ ಕೊರೊನಾ ಹರಡುವ ಭೀತಿಯಿದೆ. ಹಾಗಾಗಿ ಒಲಿಂಪಿಕ್ಸ್​ ಆಯೋಜನೆಯನ್ನು ನಿಲ್ಲಿಸಬೇಕೆಂದು ನೂರಾರು ಜಪಾನಿಯರು 'ಸ್ಟಾಪ್ ಒಲಿಂಪಿಕ್ಸ್'​ ಮತ್ತು 'ಸ್ಟಾಪ್ ದ ಟಾರ್ಚ್​ ರ್ಯಾಲಿ' ಬ್ಯಾನರ್​ಗಳೊಂದಿಗೆ ಟೋಕಿಯೋ ಹೆಡ್​ಕ್ವಾರ್ಟರ್ಸ್​ ಬಳಿ ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಒಲಿಂಪಿಕ್ಸ್​ಗಾಗಿ 15.4 ಬಿಲಿಯನ್​ ಡಾಲರ್​ ಖರ್ಚು ಮಾಡುತ್ತಿರುವುದನ್ನು ಕೂಡ ಪ್ರತಿಭಟನಾಕಾರರು ವಿರೋಧಿಸಿದ್ದಾರೆ.

ABOUT THE AUTHOR

...view details