ಕರ್ನಾಟಕ

karnataka

ಮತ್ತೆ ಕೃಷ್ಣಾ ನದಿಗೆ ನೀರು ಬಿಡುಗಡೆ: ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಡಂಗೂರ

By

Published : Oct 23, 2019, 3:04 PM IST

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮತ್ತೆ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರನ್ನು ಬಿಡುಗಡೆ ಮಾಡಿದ್ದು, ನದಿ ತೀರದ ಗ್ರಾಮಗಳಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಡಂಗೂರದ ಮೂಲಕ ಸೂಚನೆ ನೀಡಲಾಗಿದೆ.

ಕೃಷ್ಣಾ ನದಿಗೆ ನೀರು ಬಿಡುಗಡೆ: ಛಾಯಾ ಭಗವತಿ ದೇಗುಲಕ್ಕೆ ನುಗ್ಗಿದ ನೀರು

ಯಾದಗಿರಿ: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮತ್ತೆ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿದ್ದು, ನದಿ ತೀರದ ಗ್ರಾಮಗಳಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಡಂಗೂರ ಸಾರಲಾಗಿದೆ.

ಕೃಷ್ಣಾ ನದಿಗೆ ನೀರು ಬಿಡುಗಡೆ: ಛಾಯಾ ಭಗವತಿ ದೇಗುಲಕ್ಕೆ ನುಗ್ಗಿದ ನೀರು

ಜಲಾಶಯದಿಂದ 301052 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು , ಕೃಷ್ಣಾ ನದಿ ಪ್ರವಾಹಕ್ಕೆ ಛಾಯಾ ಭಗವತಿ ದೇಗುಲಕ್ಕೆ ನೀರು ನುಗ್ಗಿದೆ.

ಅಲ್ಲದೆ ನೀಲಕಂಠರಾಯನಗಡ್ಡಿ ಗ್ರಾಮ ಸಂಪೂರ್ಣವಾಗಿ ನಡುಗಡ್ಡೆಯಾಗಿದ್ದು, ಕೊಳ್ಳುರು ಸೇತುವೆ ಕೆಲವೇ ಗಂಟೆಯಲ್ಲಿ ಮುಳುಗಡೆಯಾಗುವ ಸಾಧ್ಯತೆಯಿದೆ.

Intro:Body:

ಯಾದಗಿರಿ: 



ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮತ್ತೆ ಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಬಿಡುಗಡೆ,



301052 ಕ್ಯೂಸೆಕ್ ನೀರು ಬಿಡುಗಡೆ,



ಕೃಷ್ಣಾ ನದಿ ಪ್ರವಾಹಕ್ಕೆ ಛಾಯಾ ಭಗವತಿ ದೇಗುಲಕ್ಕೆ ನುಗ್ಗಿದ ನೀರು,



ದೇಗುಲಕ್ಕು ಜಲ ದಿಗ್ಬಂಧನ,



ನಡುಗಡ್ಡೆಯಾದ ನೀಲಕಂಠರಾಯನಗಡ್ಡಿ ಗ್ರಾಮ,



ಕೊಳ್ಳುರು ಸೇತುವೆ ಕೆಲವೇ ಗಂಟೆಯಲ್ಲಿ ಮುಳುಗಡೆ ಸಾಧ್ಯತೆ,



ನದಿ ತೀರದ ಗ್ರಾಮಗಳಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ  ಡಂಗೂರದ ಮೂಲಕ ಸೂಚನೆ .


Conclusion:

ABOUT THE AUTHOR

...view details