ಕರ್ನಾಟಕ

karnataka

ರಾಜ್ಯದ ಜಲಾಶಯಗಳಲ್ಲಿ ಹೀಗಿದೆ ಇಂದಿನ ನೀರಿನ ಮಟ್ಟ

By

Published : Jul 20, 2022, 11:39 AM IST

ಇಂದು ರಾಜ್ಯದ ವಿವಿಧ ಜಲಾಶಯಗಳಲ್ಲಿರುವ ನೀರಿನ ಮಟ್ಟದ ಮಾಹಿತಿ..

state reservoirs water status
ಜಲಾಶಯಗಳಲ್ಲಿ ನೀರಿನ ಮಟ್ಟ

ರಾಜ್ಯದಲ್ಲಿ ಧಾರಾಕಾರವಾಗಿ ಸುರಿದ ಮಳೆ ಸದ್ಯ ಕೊಂಚ ಬಿಡುವು ನೀಡಿದೆ. ವಿವಿಧ ಅಣೆಕಟ್ಟುಗಳಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದೆ. ಇಂದು ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ..

ಕೆಆರ್​ಎಸ್ ಜಲಾಶಯ

  • ಇಂದಿನ ಮಟ್ಟ: 124.00 ಅಡಿ
  • ಗರಿಷ್ಠ ಮಟ್ಟ: 124.80 ಅಡಿ
  • ಒಳಹರಿವು:59675 ಕ್ಯೂಸೆಕ್
  • ಹೊರಹರಿವು:57557 ಕ್ಯೂಸೆಕ್
  • ನೀರು ಸಂಗ್ರಹ: 49.452 ಟಿಎಂಸಿ

ಆಲಮಟ್ಟಿಯ ಡ್ಯಾಂ(ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ)

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಮಟ್ಟ: 517.52 ಮೀಟರ್
  • ಒಳಹರಿವು: 1,28,957 ಕ್ಯೂಸೆಕ್
  • ಹೊರಹರಿವು: 83,784 ಕ್ಯೂಸೆಕ್
  • ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
  • ಇಂದಿನ ನೀರಿನ ಸಂಗ್ರಹ: 91.130 ಟಿಎಂಸಿ

ನವೀಲುತೀರ್ಥ ಜಲಾಶಯ (ಮಲಪ್ರಭಾ‌ ನದಿ)

  • ಗರಿಷ್ಠ ಮಟ್ಟ: 2079.50 ಅಡಿ
  • ಇಂದಿನ ಮಟ್ಟ: 2067.40 ಅಡಿ
  • ಒಳ‌ ಹರಿವು: 6181 ಕ್ಯೂಸೆಕ್
  • ಹೊರ ಹರಿವು: 194 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 37.731 ಟಿಎಂಸಿ
  • ಇಂದಿನ ಸಂಗ್ರಹ: 23.305 ಟಿಎಂಸಿ

ರಾಜಾ ಲಖಮಗೌಡ ಜಲಾಶಯ (ಘಟಪ್ರಭಾ ನದಿ)

  • ಗರಿಷ್ಠ ಮಟ್ಟ: 2175.00 ಅಡಿ
  • ಇಂದಿನ ಮಟ್ಟ: 2150.083 ಅಡಿ
  • ಒಳ‌ ಹರಿವು: 11595 ಕ್ಯೂಸೆಕ್
  • ಹೊರ ಹರಿವು: 132 ಕ್ಯೂಸೆಕ್
  • ಸಂಗ್ರಹಣಾ ಸಾಮರ್ಥ್ಯ: 51 ಟಿಎಂಸಿ
  • ಇಂದಿನ ಸಂಗ್ರಹ: 32.956 ಟಿಎಂಸಿ

ಕಬಿನಿ ಜಲಾಶಯ

  • ಗರಿಷ್ಠ ಮಟ್ಟ: 2,284 ಅಡಿ
  • ಇಂದಿನ ಮಟ್ಟ: 2,283.79 ಅಡಿ
  • ಒಳ ಹರಿವು: 19,614 ಕ್ಯೂಸೆಕ್
  • ಹೊರ ಹರಿವು: 8,417 ಕ್ಯೂಸೆಕ್

ಲಿಂಗನಮಕ್ಕಿ ಜಲಾಶಯ

  • ಇಂದಿನ ಮಟ್ಟ: 1796.90 ಅಡಿ
  • ಗರಿಷ್ಠ ಮಟ್ಟ : 1819 ಅಡಿ
  • ಒಳಹರಿವು: 16868 ಕ್ಯೂಸೆಕ್
  • ಹೊರಹರಿವು: 5008.68 ಕ್ಯೂಸೆಕ್
  • ನೀರು ಸಂಗ್ರಹ: 88.51 ಟಿಎಂಸಿ
  • ಸಾಮರ್ಥ್ಯ: 151.64 ಟಿಎಂಸಿ
  • ಕಳೆದ ವರ್ಷ ಈ ದಿನ ನೀರು ಸಂಗ್ರಹ: 1793.90 ಅಡಿ

ಭದ್ರಾ ಜಲಾಶಯ

  • ಇಂದಿನ ಮಟ್ಟ: 182.7½ ಅಡಿ
  • ಗರಿಷ್ಠ ಮಟ್ಟ : 186 ಅಡಿ
  • ಒಳಹರಿವು: 15,112 ಕ್ಯೂಸೆಕ್
  • ಹೊರಹರಿವು: 10,413 ಕ್ಯೂಸೆಕ್
  • ನೀರು ಸಂಗ್ರಹ: 67,345 ಟಿಎಂಸಿ
  • ಸಾಮರ್ಥ್ಯ: 71,535 ಟಿಎಂಸಿ
  • ಕಳೆದ ವರ್ಷ ಈ ದಿನದ ನೀರು ಸಂಗ್ರಹ 165.7 ಅಡಿ

ಇದನ್ನೂ ಓದಿ:'ಮೊದಲು ಚುನಾವಣೆ ಎದುರಿಸಲಿ, ಬಳಿಕ ಸಿಎಂ ಸ್ಥಾನಕ್ಕೆ ಪೈಪೋಟಿ ಮಾಡಲಿ'

ABOUT THE AUTHOR

...view details